ಸಿಂಗಾಪುರ

ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ

ಬೆಂಗಳೂರು:ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಬೆಂಗಳೂರು ಹಾಗೂ ಸಿಂಗಾಪುರ…

6 months ago

ನೀವು ಭಾರತದವರು ಅತ್ಯಂತ ಕೆಟ್ಟವರು: ಮಹಿಳೆಗೆ ನಿಂದಿಸಿದ ಚಾಲಕ

ಸಿಂಗಾಪುರದಲ್ಲಿ ಚೀನಾದ ಕ್ಯಾಬ್ ಚಾಲಕನೊಬ್ಬ ಯುರೇಷಿಯನ್ ಮೂಲದ ಮಹಿಳಾ ಪ್ರಯಾಣಿಕಳನ್ನು ಭಾರತೀಯ ಮಹಿಳೆ ಎಂದು ಭಾವಿಸಿ ಜನಾಂಗೀಯ ನಿಂದನೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

7 months ago

ಸಿಂಗಾಪುರ ಅಧ್ಯಕ್ಷರಾಗಿ ಥರ್ಮನ್ ಆಯ್ಕೆಯಾದ ಬಳಿಕ ಅನಾನಸ್‌ಗೆ ಬಹುಬೇಡಿಕೆ

ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ತಮಿಳು ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಅನಾನಸ್‌ ಅನ್ನು ಅಧ್ಯಕ್ಷೀಯ ಚುನಾವಣೆಯ ಚಿಹ್ನೆಯಾಗಿ ಬಳಸಿಕೊಂಡಿದ್ದರು.

8 months ago

ಸಿಂಗಾಪುರ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಆಯ್ಕೆ

ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಶುಕ್ರವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

8 months ago

ಇಸ್ರೋ ನಮ್ಮ ಹೆಮ್ಮೆ: ಸಿಂಗಾಪುರದ ಏಳು ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ

ಸಿಂಗಾಪುರದ ಏಳು ಉಪಗ್ರಹಗಳನ್ನು ಹೊತ್ತ ಭಾರತೀಯ ರಾಕೆಟ್‌ನ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶ್ರೀ ಹರಿಕೋಟಾದಿಂದ ಈ ರಾಕೆಟ್‌ಗಳನ್ನು ಹಾರಿಬಿಡಲಾಗುತ್ತದೆ.

9 months ago

ಸಿಂಗಾಪುರದಲ್ಲಿ ದೇವರ ಚಿನ್ನ ಕದ್ದ ಅರ್ಚಕನಿಗೆ ಜೈಲು

ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಮಂಗಳವಾರ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ (ಸಿಂಗಾಪೂರಿಯನ್) ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1…

11 months ago

ವಿದ್ಯಾರ್ಥಿನಿಗೆ ಕಿರುಕುಳ: ಭಾರತೀಯ ಯೋಗ ಶಿಕ್ಷಕನಿಗೆ ದಂಡ

ಸಿಂಗಾಪುರದ ಯೋಗ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ 29 ವರ್ಷದ ಭಾರತೀಯ ಪ್ರಜೆ ಕುಮಾರ್ ಅಮೃತ್ ಅವರು ಕಳೆದ ವರ್ಷ ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ…

1 year ago

ಚಂಡೀಗಢ: ಕೌಶಲ್ಯ ಅಭಿವೃದ್ಧಿಗಾಗಿ ಸಿಂಗಾಪುರಕ್ಕೆ ಭೇಟಿ ನೀಡಲಿರುವ 36 ಪ್ರಾಂಶುಪಾಲರು

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಜನರಿಗೆ ನೀಡಿದ ಮತ್ತೊಂದು ಭರವಸೆಯನ್ನು ಈಡೇರಿಸಿದ್ದು, ತಮ್ಮ ವೃತ್ತಿಪರ ಕೌಶಲ್ಯವನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಸಿಂಗಾಪುರಕ್ಕೆ ಭೇಟಿ ನೀಡಲಿರುವ 36…

1 year ago

ಸಿಂಗಾಪುರ: ಅಗ್ನಿ ದುರಂತದಲ್ಲಿ ಭಾರತೀಯ ಪ್ರಜೆ ಸಾವು

ಸಿಂಗಾಪುರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 38 ವರ್ಷದ ಭಾರತೀಯ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲಸದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

1 year ago

ನವದೆಹಲಿ: ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಸಂವಾದ ಕಾರ್ಯಕ್ರಮ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವ ವಿವಿಯನ್ ಬಾಲಕೃಷ್ಣನ್ ಅವರೊಂದಿಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂವಾದ ನಡೆಸಿದರು.

2 years ago

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇದೀಗ ಯುಎಇ-ಸಿಂಗಾಪುರದಲ್ಲೂ ತೆರೆಕಾಣಲಿದೆ

ಭಾರತದಲ್ಲಿ ಅಮೋಘ ಪ್ರದರ್ಶನ ಕಂಡ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇದೀಗ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿಯನ್ನು ಪಡೆದುಕೊಂಡಿದೆ.

2 years ago