ಸಹಾಯ

ಪ್ಯಾಲಿಸ್ತೇನಿಯನ್ನರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲಾ

ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫಝೈ ಅವರು ಪ್ಯಾಲಿಸ್ತೇನಿಯನ್ನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ಸುಮಾರು 2.5 ಕೋಟಿ ರೂ. ನೆರವು ನೀಡುವುದಾಗಿ ಹೇಳಿದ್ದಾರೆ.

7 months ago

ರಾಮನಗರ: ಎಕ್ಸ್‌ಪ್ರೆಸ್‌ ವೇನಲ್ಲಿ ಚಾಕುವಿನಿಂದ ಬೆದರಿಸಿ ದರೋಡೆ

ಬೆಂಗಳೂರು-ಮೈಸೂರು ಹೊಸ ಎಕ್ಸ್ ಪ್ರೆಸ್ ವೇಯಲ್ಲಿ ಕಾರು ಕೆಟ್ಟು ನಿಂತ ನಂತರ ಸಹಾಯಕ್ಕಾಗಿ ಕಾಯುತ್ತಿದ್ದ ದಂಪತಿಯನ್ನು ಸ್ಕೂಟರ್ನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕುವಿನಿಂದ ಇರಿದು ದರೋಡೆ ಮಾಡಿದ್ದಾರೆ.

1 year ago

ಮಕ್ಕಳಲ್ಲಿ ಸ್ವ-ಸಹಾಯ ಕೌಶಲ್ಯ: ಸ್ವಾವಲಂಬನೆಯನ್ನು ಪಡೆಯಲು ಒಂದು ಮಾರ್ಗ

ನಮ್ಮ ಮಕ್ಕಳು ಸಂತೋಷ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡಲು ಪೋಷಕರಾಗಿ ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ.

1 year ago

ಬೆಳಗಾವಿ| ಮಕ್ಕಳ ಮುಖದಲ್ಲಿ ಮೂಡುವ ನಗು ನಿಜವಾದ ತೃಪ್ತಿ ತರುತ್ತದೆ: ಸಿಂಥಿಯಾ

ಆಸರೆ ಅಗತ್ಯವಿರುವ ಇತರರಿಗೆ ನಾವು ಸಹಾಯ ಮಾಡಿದಾಗ ಜೀವನ ಸುಂದರವಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ಉತ್ತಮ ಸಮರಿಟನ್ ಇದ್ದಾರೆ, ಅವರು ಬಡ ಮಕ್ಕಳಿಗೆ ಸಾಧ್ಯವಾದಷ್ಟು ಸೌಲಭ್ಯ ಒದಗಿಸುತ್ತಿದ್ದಾರೆ.

2 years ago