ಯುವತಿಯರಿಬ್ಬರು ತಮ್ಮ ಕುಟುಂಬಗಳಿಂದ ಬೆದರಿಕೆ ಇದೆ ಎಂದು ಪಟನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಎಸ್ಪಿ)ಯ ಬಳಿ ರಕ್ಷಣೆ ಕೋರಿದ್ದಾರೆ. ನಾವಿಬ್ಬರು ಮದುವೆಯಾಗಿ ಒಟ್ಟಿಗೆ ಬಾಳಲು ಎರಡು ಕುಟುಂಬದವರು ಒಪ್ಪುತ್ತಿಲ್ಲ.…