ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

ಕೊಕ್ಕಡ:  ಗೋಶಾಲೆಗೆ ಸಚಿವ ಶಂಕರ್ ಪಾಟೀಲ್ ಭೇಟಿ!

ಕಬ್ಬು ಅಭಿವೃದ್ಧಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಜ.1ರಂದು ಕಾಯರ್ತಡ್ಕ ಕಳೆಂಜದ ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.

1 year ago