ಸಂತ ಅಲೋಶಿಯಸ್

ಸಂತ ಅಲೋಶಿಯಸ್ ವಿವಿಯಲ್ಲಿ ‘ಕೊಂಕಣಿಗೆ ಡಿಜಿಟಲ್ ಸ್ಪರ್ಶ’ ಕುರಿತು ರಾಷ್ಟ್ರೀಯ ಸಮ್ಮೇಳನ

ಸಂತ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿಯು ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಹಯೋಗದೊಂದಿಗೆ 'ಕೊಂಕಣಿಗೆ ಡಿಜಿಟಲ್ ಸ್ಪರ್ಶ' ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು…

3 months ago

ಅಲೋಶಿಯಸ್ ಕಾಲೇಜಿನಲ್ಲಿ `ಪಿಲಿವೇಷ’ ಪುಸ್ತಕ ಬಿಡುಗಡೆ

ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ಶೆಟ್ಟಿಯವರ ಕೃತಿ, `ಪಿಲಿವೇಷ’ ಪುಸ್ತಕ ಬಿಡುಗಡೆ ಸಮಾರಂಭವು ಅಕ್ಟೋಬರ್ 18, 2023 ರಂದು ಕಾಲೇಜಿನ…

6 months ago

ಕ್ರೀಡಾ ಸ್ಪೂರ್ತಿ ಹಾಗೂ ವಿದ್ವತ್ ಸ್ಪೂರ್ತಿ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವತಿಯಿಂದ ಕ್ರೀಡಾ ಸ್ಪೂರ್ತಿ ಹಾಗೂ ವಿದ್ವತ್ ಸ್ಪೂರ್ತಿ 2023 ಮತ್ತು 24ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಕಾಲೇಜಿನ ರಾಬರ್ಟ್ ಸಿಕ್ವೇರಾ…

7 months ago

ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗೊನ್ಝಾಗ ಹಬ್ಬ ಆಚರಣೆ

ಮಂಗಳೂರು: ಅಲೋಶಿಯಸ್ ಸಮೂಹ ಸಂಸ್ಥೆಗಳ ಪೋಷಕ ಸಂತರಾದ ಅಲೋಶಿಯಸ್ ಗೊನ್ಝಾಗ ಅವರ ಹಬ್ಬವನ್ನು 21 ಜೂನ್ 2023 ರಂದು ಲೊಯೊಲಾ ಸಭಾಂಗಣದಲ್ಲಿ 'ಉತ್ತಮ ಭವಿಷ್ಯವನ್ನು ರೂಪಿಸಲು ಯುವಜನಾಂಗವನ್ನು…

10 months ago

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಗಮ್ 2023

ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ವಿಭಾಗದವರು ಅಂತರ ವಿಭಾಗೀಯ ಸಾಂಸ್ಕೃತಿಕ ಸಂಭ್ರಮವನ್ನು ವಿದ್ಯಾರ್ಥಿಗಳಿಗಾಗಿ 12 ಏಪ್ರಿಲ್ 2023 ರಂದು ಲೊಯೋಲಾ ಸಭಾಂಗಣದಲ್ಲಿ ಆಯೋಜಿಸಿದ್ದರು.

1 year ago

ಮಂಗಳೂರು: ಸಂತ ಅಲೋಶಿಯಸ್ ಕಾ. ಹಿ. ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ೨೦೨೨-೨೩

ಸಂತ ಅಲೋಶಿಯಸ್ ಕಾ. ಹಿ. ಪ್ರಾ. ಶಾಲೆ ಕೊಡಿಯಾಲ್ ಬೈಲ್ ವಾರ್ಷಿಕ ಕ್ರೀಡಾಕೂಟವು ದಿನಾಂಕ ೨೪/೧೧/೨೦೨೨ ರಂದು ಗುರುವಾರ ಬೆಳಿಗ್ಗೆ೯ ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ಕ್ರೀಡಾಗಂಣದಲ್ಲಿ…

1 year ago

ಗೋಡೆಗಳಿಂದ ನಿಮ್ಮ ಪ್ಲೇಟ್‌ಗಳಿಗೆ: ಪಾಚಿಗಳ ಮ್ಯಾಜಿಕ್

ಸಂತ ಅಲೋಶಿಯಸ್  ಕಾಲೇಜಿನ ಅನ್ವಯಿಕ ಜೀವಶಾಸ್ತ್ರದ ಪ್ರಯೋಗಾಲಯವು  (Laboratory of Applied Biology)  ಮಂಗಳೂರಿನ ಸಾಮಾಜಿಕ-ಆರ್ಥಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಆ ಸಂಬಂಧಿತ ಯೋಜನೆಗಳನ್ನು, ಇಲ್ಲಿನ ಸಂಶೋಧಕರು  ಮಾಡಿಕೊಂಡು…

2 years ago

ಅಲೋಶಿಯಸ್ ಕಾಲೇಜಿನ ಅಶ್ವಿನಿಯವರಿಗೆ ಪಿಹೆಚ್.ಡಿ. ಪದವಿ

ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತç ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ಅಶ್ವಿನಿಯವರ “ಸ್ಟಡೀಸ್ ಆನ್ ಎನ್.ಓ.ಎಸ್. ಡೋನರ್ ಲಿಗೆಂಡ್ಸ್ ಆ್ಯಸ್ ಅನಾಲಿಟಿಕಲ್ ರಿಏಜೆಂಟ್ ಆ್ಯಂಡ್  ಕಾಂಪ್ಲೆಕ್ಸಿಂಗ್…

2 years ago