ಸಂಕ್ರಾಂತಿ

ಹನುಮಾನ್​ ಸಿನಿಮಾ ಒಂದು ಮಾಸ್ಟರ್​ಪೀಸ್: ಸಚಿವ ಅನುರಾಗ್​ ಠಾಕೂರ್​

ತೆಲುಗಿನ ತೇಜ ಸಜ್ಜಾ ಅಭಿನಯದ ‘ಹನುಮಾನ್​’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು.

4 months ago

ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದ ಅಯ್ಯಪ್ಪ ಸ್ವಾಮಿ

ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಸಂಜೆ 6.48ರ ಸುಮಾರಿಗೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದರ್ಶನ ನೀಡಿದ್ದಾನೆ.

4 months ago

ಹೊಸ ವರುಷದ ಮೊದಲ ಹಬ್ಬ ಮಕರ ಸಂಕ್ರಾಂತಿ

ಉತ್ತರಾಯಣ, ಮಕರ, ಅಥವಾ ಸಂಕ್ರಾಂತಿ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿ ಹಿಂದೂಗಳ ಒಂದು ಪ್ರಮುಖ ಹಬ್ಬವಾಗಿದೆ.

1 year ago

ಸಂಕ್ರಾಂತಿ ಗೋ ಪೂಜೆ, ಕಿಚ್ಚು ಹಾಯಿಸುವ ಸಡಗರ

'ಸಂಕ್ರಮಣ' ಹಳೆಯದನ್ನು ಬಿಟ್ಟು ಹೊಸದರತ್ತ ಮುಖ ಮಾಡುವ ಸಂಕ್ರಾಂತಿ ಸಮಯ. 'ಎಳ್ಳು ಬೆಲ್ಲ ಕೊಟ್ಟು ಒಳೆಯದನ್ನು ಮಾತಾಡೋಣ' ಎನ್ನುವ ಸೌಹಾರ್ದತೆಯ ಹಬ್ಬ.

1 year ago

ಮಡಿಕೇರಿ: ಇಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ

ವರ್ಷಕ್ಕೊಮ್ಮೆ ಸೂರ್ಯ ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಈ ಬಾರಿ ಅಕ್ಟೋಬರ್ 17ರಂದು…

2 years ago

ಕಿಚ್ಚು ಹಾಯಿಸೋ ವೇಳೆ ಬೆಂಕಿಗೆ ಬಿದ್ದ ಬಾಲಕ, ಗಂಭೀರ ಗಾಯ

ನಿನ್ನೆಯ ಕಿಚ್ಚು ಹಾಯಿಸೋ ಸಂದರ್ಭದ್ಲಲಿಯೇ ಬಾಲಕನೊಬ್ಬ ಕಿಚ್ಚಿನ ಬೆಂಕಿಯಲ್ಲಿ ಬಿದ್ದು ಗಂಭೀರಲಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಬೆಂಕಿಗೆ ಬಿದ್ದಂತ ಬಾಲಕನನ್ನು ಕೂಡಲೇ ಅಲ್ಲಿದ್ದಂತವರು ಎತ್ತಿ, ಆಸ್ಪತ್ರೆಗೆ ದಾಖಲಿಸಿ…

2 years ago

ಸಂಕ್ರಾಂತಿ ಸಂಭ್ರಮ : ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆ ಜನಸಾಗರ

ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಜನ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಾಶಿಯ ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆ ಜನಸ್ತೋಮ ನೆರದಿದ್ದು,ಕೋವಿಡ್ ನಿಯಮ ಉಲ್ಲಂಘನೆಯಾಗಿದೆ.

2 years ago