ವೈಮಾನಿಕ ದಾಳಿ

ಇಸ್ರೇಲ್‌ ದಾಳಿಯಿಂದ 78 ಮಂದಿ ಪ್ಯಾಲಿಸ್ತೇನಿಯರ ಸಾವು

ತಿಂಗಳುಗಳೇ ಕಳೆದರೂ ಇಸ್ರೇಲ್‌ ಹಮಾಸ್‌ ಸಂಘರ್ಷ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ ಬಂಡುಕೋರರ ಸುರಂಗದಲ್ಲಿ ಐವರು…

4 months ago

ಗಾಝಾಪಟ್ಟಿಯಲ್ಲಿ ಚರ್ಚ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಗಾಝಾದ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗುರುವಾರ(ಅ.19) ತಡರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಎನ್ಕ್ಲೇವ್ನ…

6 months ago

ಇಸ್ರೇಲ್‌ ಹಮಾಸ್‌ ಸಂಘರ್ಷ: ಗಡಿ ದಾಟಲು ವಿದೇಶಿಗರ ಪರದಾಟ

ನೂರಾರು ವಿದೇಶಿಗರು ಈಜಿಪ್ಟ್ ಮತ್ತು ಗಾಜಾ ಪಟ್ಟಿಯ ನಡುವಿನ ಏಕೈಕ ಕ್ರಾಸಿಂಗ್ ಪಾಯಿಂಟ್ ರಾಫಾ ಗಡಿ ದಾಟಲು ಕಾಯುತ್ತಿದ್ದಾರೆ. ಅಕ್ಟೋಬರ್ 7 ರಿಂದ ಇಸ್ರೇಲ್ ಮೇಲೆ ಹಮಾಸ್…

7 months ago

ಟರ್ಕಿ ಸಚಿವಾಲಯದ ಮೇಲಿನ ದಾಳಿ ಪ್ರತೀಕಾರ: ಪಿಕೆಕೆಯ 20 ಅಡಗುತಾಣಗಳು ನಾಶ

ಉತ್ತರ ಇರಾಕ್‌ನಲ್ಲಿ ಟರ್ಕಿಯ ಪಡೆಗಳು ವೈಮಾನಿಕ ದಾಳಿ ನಡೆಸಿ ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ (ಪಿಕೆಕೆ) 20 ಅಡಗುತಾಣಗಳನ್ನು ನಾಶಪಡಿಸಿವೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

7 months ago

ಮ್ಯಾನ್ಮಾರ್‌ನಲ್ಲಿ ಸೇನೆಯಿಂದ ದಾಳಿ, 100 ಮಂದಿ ನಾಗರಿಕರ ಸಾವು

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 100 ಮಂದಿ ಮೃತಪಟ್ಟಿದ್ದಾರೆ.

1 year ago

ಬಗ್ದಾದ್: ಪರ್ವತ ಶ್ರೇಣಿಯಲ್ಲಿ ಅಡಗಿದ್ದ 5 ಐಎಸ್‌ ಉಗ್ರರು ಹತ

ಇರಾಕ್‌ನ ಪೂರ್ವ ಪ್ರಾಂತ್ಯದ ದಿಯಾಲಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐವರು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹತರಾಗಿದ್ದಾರೆ ಎಂದು ಇರಾಕ್ ಮಿಲಿಟರಿ ತಿಳಿಸಿದೆ.

1 year ago

ಬಾಗ್ದಾದ್: ಇರಾಕ್ ನಲ್ಲಿ ವೈಮಾನಿಕ ದಾಳಿ, ಇಬ್ಬರು ಐಸಿಸ್ ಉಗ್ರರ ಹತ್ಯೆ

ಬಾಗ್ದಾದ್ ನ ಉತ್ತರ ಭಾಗದಲ್ಲಿರುವ ಸಲಾಹುದ್ದೀನ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಐಎಸ್ ಉಗ್ರರನ್ನು ಇರಾಕ್ ಸೇನೆ ಹೊಡೆದುರುಳಿಸಿದೆ.

1 year ago