ವಿ.ಸೋಮಣ್ಣ

ಮುಂದಿನ ವಾರ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡ್ತೀವಿ ಎಂದ ವಿಜಯೇಂದ್ರ

ಬೆಂಗಳೂರು: ಅಂತು ಇಂತೂ ಅಳೆದೂ ತೂಗಿ ಬಿಜೆಪಿ ಹೈಕಮಾಂಡ್‌ ಕರ್ನಾಟಕಕ್ಕೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಮುಂದೆ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ…

6 months ago

ಬೋಲ್ಡ್ ಆಗಿ ಮನೆಯಲ್ಲಿದ್ದೇನೆ, ರಾಜ್ಯಾಧ್ಯಕ್ಷನಾದರೆ ಸಿಕ್ಸ್‌ ಗ್ಯಾರಂಟಿ: ಬಿಜೆಪಿ ಮುಖಂಡ ಸೋಮಣ್ಣ

ವಿಧಾನಸಭೆ ಚುನಾವಣೆ ಸೋಲಿಕ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

10 months ago

ಮೈಸೂರು: ನನ್ನ ಸೋಲಿಗೆ ಕಾರಣ ಯಾರು ಗೊತ್ತು- ವಿ.ಸೋಮಣ್ಣ

 ಹೈಕಮಾಂಡ್ ಸೂಚಿಸಿದ್ದರಿಂದ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದೆ. ನನ್ನ ಸೋಲಿಗೆ ಯಾರು ಕಾರಣರೆಂದು ಈಗ ಹೇಳುವುದಿಲ್ಲ. ಮುಂದೊಂದು ದಿನ ಅದು ಹೊರಗೆ ಬರುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು

12 months ago

ಚಾಮರಾಜನಗರ: ವರುಣಾ ಕ್ಷೇತ್ರದ ಅವ್ಯವಸ್ಥೆ ಸಿದ್ದರಾಮಯ್ಯ ನೋಡಲಿ

ವರುಣಾದ ರಸ್ತೆಗಳು ಮತ್ತು ಕ್ಷೇತ್ರದಲ್ಲಿ ಅವ್ಯವಸ್ಥೆ ಹೇಗಿದೆ ಎಂಬುದನ್ನು ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಿ ನೋಡಲಿ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದ್ದಾರೆ.

1 year ago

ಮೈಸೂರು: ಸಂವಿಧಾನ ಬದಲಿಸುವವರು ಗ್ರಾಮಕ್ಕೆ ಬರಬೇಡಿ: ಸಚಿವ ಸೋಮಣ್ಣ ವಿರುದ್ಧ ಆಕ್ರೋಶ

ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಸಚಿವ ವಿ.ಸೋಮಣ್ಣ ಅವರನ್ನು ಗ್ರಾಮಸ್ಥರು ತಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ…

1 year ago

ಗುಬ್ಬಿ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ಕೇಳಿರುವುದು ನಿಜ: ವಿ.ಸೋಮಣ್ಣ

ಗುಬ್ಬಿ ಕ್ಷೇತ್ರದಿಂದ ನನ್ನ ಮಗ ಅರುಣ್ ಸೋಮಣ್ಣ ಅವರಿಗೆ ಟಿಕೇಟ್ ಕೇಳಿರುವುದು ನಿಜ. ಕೊಡುವುದು, ಬಿಡುವುದು ಪಕ್ಷದ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಬಿಜೆಪಿ ಹಿರಿಯ ಮುಖಂಡ…

1 year ago

ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ಸರ್ವೋಚ್ಚ ನಾಯಕ – ಸೋಮಣ್ಣ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುದ್ಧಿವಂತರು. ಅವರು ಉತ್ತಮ ಆಡಳಿತ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವೋಚ್ಚ ನಾಯಕ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

1 year ago

ಚಿಕ್ಕಮಗಳೂರು: ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ.ಸೋಮಣ್ಣ

ವಿವಿಧ ವಸತಿ ಯೋಜನೆಗಳಡಿ ಯಲ್ಲಿ ನಿಗಧಿತ ಗುರಿ ಸಾಧಿಸದಿರುವ ಅಧಿಕಾರಿಗಳನ್ನು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ವಿ.ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡರು.

1 year ago

ಚಾಮರಾಜನಗರ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ 1500 ಕೋಟಿ ರೂ- ವಿ.ಸೋಮಣ್ಣ

ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕುಗಳ ಅಭಿವೃದ್ಧಿಗೆ 1,500 ಕೋಟಿಗೆ ರೂ. ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು  ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ…

1 year ago

ಬೆಂಗಳೂರು: ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ‘ವಿಜಯ ಪಥ’ ಗ್ರಂಥದ ಲೋಕಾರ್ಪಣೆ

ಶ್ರೀ ವಿ. ಸೋಮಣ್ಣರವರು ಕರ್ನಾಟಕ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದ ತಮ್ಮದೇ ಆದ ಮಾದರಿಯನ್ನು ಮೂಡಿಸಿದವರು. ಶ್ರೀ ವಿ. ಸೋಮಣ್ಣನವರ ವ್ಯಕ್ತಿತ್ವ, ರಾಜಕೀಯದ ಅನುಭವ, ಸೇವಾ ಮನೋಭಾವ,…

2 years ago

ಯುವಕರು ಮಿಲಿಟರಿ ಸೇರಿ, 4ವರ್ಷ‌ ಸೇವೆ ಮಾಡಿದರೆ ದೇಶ ಭಕ್ತಿ ಹೆಚ್ಚುತ್ತದೆ: ವಿ. ಸೋಮಣ್ಣ

ಅಗ್ನಿಪಥ ಯೋಜನೆ ವಿರೋಧಿಸುವವರ ಹಿಂದೆ ಯಾರಿದ್ದಾರೆ ಅಂತಾ ನನ್ನಗೆ ಗೊತ್ತಿಲ್ಲ, ಆದರೆ ಯುವಕರು ಯೋಜನೆ ಭಾಗವಾಗಿ ಮಿಲಿಟರಿ ಸೇರಿ, ನಾಲ್ಕು ವರ್ಷ‌ ಸೇವೆ ಮಾಡಿದರೆ ದೇಶ ಭಕ್ತಿಯ…

2 years ago

ಒಂದು ವರ್ಷ ರಾಜಕೀಯ ಮಾಡಲ್ಲ: ಸಚಿವ ವಿ.ಸೋಮಣ್ಣ

ಮುಂದಿನ ಒಂದು ವರ್ಷ ನಾನು ರಾಜಕೀಯ ಮಾಡುವುದಿಲ್ಲ. ಸರ್ಕಾರದ ಯೋಜನೆಗಳನ್ನು ಜಿಲ್ಲೆಯ ಬಡ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

2 years ago