ವಿಕ್ಕಿ ಕೌಶಲ್

2022ನೇ ಸಾಲಿನ ದಾದಾ ಸಾಹೇಬ್​ ಪಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟ

2022ನೇ ಸಾಲಿನ ದಾದಾ ಸಾಹೇಬ್​ ಪಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.

2 years ago

ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಮದುವೆಗೆ 100 ಬೌನ್ಸರ್​ಗಳ ನಿಯೋಜನೆ

ಡಿಸೆಂಬರ್​ 7ರಿಂದ 10ರವರೆಗೆ ನಡೆಯಲಿರುವ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಅಭಿಮಾನಿಗಳಿಗೆ ಖುಷಿ ಜೊತೆಗೆ ಕುತೂಹಲ ಹೆಚ್ಚುತ್ತಿದೆ.

2 years ago

‘ಕೋರ್ಟ್ ಮ್ಯಾರೇಜ್’ ಆಗುತ್ತಿದ್ದಾರೆ ತಾರಾ ಜೋಡಿ ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್

ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್  ರಾಜಸ್ಥಾನದಲ್ಲಿ ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು  ಸಿದ್ಧರಾಗಿದ್ದಾರೆ.

2 years ago