ರಾಘವೇಶ್ವರ ಶ್ರೀ

ಹವ್ಯಕತ್ವ ಉಳಿಸಿಕೊಳ್ಳಲು ರಾಘವೇಶ್ವರ ಶ್ರೀ ಕರೆ

ಮಾರ್ಗದರ್ಶನದ ಕೊರತೆಯಿಂದ ಯುವಜನಾಂಗ ದಾರಿ ತಪ್ಪುತ್ತಿದ್ದು, ಭಾರತೀಯತೆ, ಬ್ರಾಹ್ಮಣ್ಯ ಹಾಗೂ ಹವ್ಯಕತ್ವವನ್ನು ನಮ್ಮ ಸಮಾಜದ ಯುವಜನತೆಯಲ್ಲಿ ತುಂಬುವ ಕೆಲಸ ಆಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ…

8 months ago

ಜೀವನದ ಗುರಿಯತ್ತ ನಮ್ಮನ್ನು ಮುನ್ನಡೆಸುವುದು ಧರ್ಮ- ರಾಘವೇಶ್ವರ ಶ್ರೀ

ಜೀವನದಲ್ಲಿ ನಮ್ಮನ್ನು ಗುರಿಯತ್ತ ಸರಿಸುವುದು ಧರ್ಮ; ನಮ್ಮ ಗುರಿಯನ್ನು ತಪ್ಪಿಸುವುದು ಅಧರ್ಮ. ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುವುದೇ ನಮ್ಮ ಆತ್ಮ ಪರಮಾತ್ಮನಲ್ಲಿ ಲೀನವಾಗುವ ಮಾರ್ಗ ಎಂದು ಶ್ರೀಮಜ್ಜಗದ್ಗುರು…

9 months ago

ಸಂಘಟನೆ ಮೂಲಕ ಶ್ರೀಮಠಕ್ಕೆ ಹೊಸ ಆಯಾಮ: ರಾಘವೇಶ್ವರ ಶ್ರೀ

ಸಮಸ್ತ ಶಿಷ್ಯಸ್ತೋಮದ ಬುದುಕು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸದುದ್ದೇಶದಿಂದ ಶ್ರೀಶಂಕರಾಚಾರ್ಯರು ಅಶೋಕೆಯಲ್ಲಿ ಆರಂಭಿಸಿದ ಶ್ರೀ ರಘೂತ್ತಮ ಮಠ (ಇಂದಿನ ರಾಮಚಂದ್ರಾಪುರ ಮಠ) ಇದೀಗ ಸಂಘಟನಾತ್ಮಕವಾಗಿ ಹೊಸ…

9 months ago

ಹರಿ- ಸಿರಿಗಳಿಂದ ಬದುಕು ಸುಂದರ- ರಾಘವೇಶ್ವರ ಶ್ರೀ

ಹರಿ- ಸಿರಿಗಳೆರಡೂ ಇದ್ದರೆ ಬದುಕು ಸುಂದರ. ಹರಿ ಎಂದರೆ ಧರ್ಮ, ಸಿರಿ ಎಂದರೆ ಸಂಪತ್ತು. ಧರ್ಮ ಮಾರ್ಗವನ್ನು ಅನುಸರಿಸಿ ಸಂಪಾದಿಸುವ ಸಂಪತ್ತು ಶ್ರೇಷ್ಠ. ಹೀಗೆ ಬಂದ ಸಂಪತ್ತನ್ನು…

10 months ago

ಗೋಕರ್ಣ: ಜೈನಮುನಿ ಹತ್ಯೆಗೆ ರಾಘವೇಶ್ವರ ಶ್ರೀ ಖಂಡನೆ

ಸಾಧು ಸಂತರ ಮೇಲೆ ದಾಳಿ ನಡೆಯುತ್ತಿರುವುದು ಖಂಡನೀಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.

10 months ago

ಭಾರತದ ಪ್ರತಿ ಆಚರಣೆಗಳಿಗೆ ವೈಜ್ಞಾನಿಕ ಮಹತ್ವ ಇದೆ- ರಾಘವೇಶ್ವರ ಶ್ರೀ

ಪಾಶ್ಚಾತ್ಯ ಚಿಂತನೆಯಲ್ಲಿ ಮೂಢನಂಬಿಕೆ ಎನಿಸಿಕೊಂಡಿದ್ದ ಎಷ್ಟೋ ಭಾರತೀಯ ಆಚರಣೆಗಳ ಮಹತ್ವ ಕೊರೋನಾ ಸಂದರ್ಭದಲ್ಲಿ ವಿಶ್ವಕ್ಕೆ ಪರಿಚಯವಾಯಿತು. ಭಾರತದಲ್ಲಿ ಪ್ರತಿಯೊಂದು ಆಚರಣೆಗಳಿಗೂ ವೈಜ್ಞಾನಿಕ ತಳಹದಿ ಇದೆ ಎಂದು ಶ್ರೀಮಜ್ಜಗದ್ಗುರು…

10 months ago

ಪ್ರಯೋಗ ಸೃಜನಶೀಲತೆಗೆ ಸಹಕಾರಿ: ರಾಘವೇಶ್ವರ ಶ್ರೀ

ವಿಜ್ಞಾನದಂಥ ವಿಷಯಗಳಲ್ಲಿ ಪ್ರಯೋಗಗಳು ಹಾಗೂ ಪ್ರಯೋಗಾಲಯ ಚಟುವಟಿಕೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

10 months ago

ಗುರಿ ಸಾಧನೆಗೆ ಶ್ರೀ ಪರಿವಾರ ಸೋಪಾನ: ರಾಘವೇಶ್ವರ ಶ್ರೀ

ಗುರುವಿನ ಪರಿಪೂರ್ಣತೆಗೆ, ಗುರಿ ಸಾಧನೆಗೆ ಶ್ರೀ ಪರಿವಾರದವರು ಸೋಪಾನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

10 months ago

ಶಿಷ್ಯಕೋಟಿ ಸಂಘಟನೆಯ ಮಹದುದ್ದೇಶ: ಜು.3ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ, ಸನಾತನ ಭಾರತೀಯ ಸಂಸ್ಕೃತಿಯ ಸಂವರ್ಧನೆ ಸಂಕಲ್ಪದಿಂದ ಸಂಸ್ಥಾಪಿಸಲ್ಪಟ್ಟ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸುಂದರ ಪರಿಸರದಲ್ಲಿ ಜುಲೈ 3ರಂದು ವ್ಯಾಸಪೂಜೆಯೊಂದಿಗೆ ಆರಂಭಗೊಂಡು…

10 months ago

ಗೋಕರ್ಣ: ಗುರು, ಗುರುಕುಲ ಮರೆಯಬೇಡಿ- ರಾಘವೇಶ್ವರ ಶ್ರೀ

ಬಾಳಿಗೆ ಬೆಳಕು ನೀಡುವ ಗುರು ಹಾಗೂ ಗುರುಕುಲವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

1 year ago

ಗೋಕರ್ಣ: ಸಿದ್ದೇಶ್ವರ ಶ್ರೀ ಜ್ಞಾನಲೋಕದ ಮಹಾಚೇತನ- ರಾಘವೇಶ್ವರ ಶ್ರೀ

ಸರಳ, ಸಹಜ, ಸುಂದರ ಪ್ರವಚನದ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಪೂರ್ವ ಸಂತ, ದಾರ್ಶನಿಕ, ತತ್ವಜ್ಞಾನಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಅಸ್ತಂಗತರಾಗಿರುವುದು ನಾಡಿಗೆ ತುಂಬಲಾರದ ನಷ್ಟ ಎಂದು…

1 year ago

ಗೋಕರ್ಣ: ಮಣ್ಣಿನಿಂದಲೇ ಮನುಕುಲದ ಉಳಿವು- ರಾಘವೇಶ್ವರ ಶ್ರೀ

ಮಣ್ಣಿನಿಂದಲೇ ಮನುಕುಲದ ಉಳಿವು. ಮನುಷ್ಯನ ಸ್ವಾಸ್ಥ್ಯ, ಸಮಾಜದ ಹಾಗೂ ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ. ಮಣ್ಣಿನ ಸಾರ ಸಂರಕ್ಷಣೆ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು…

1 year ago

ಗೋಕರ್ಣ: ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರದಲ್ಲಿ ಆರಂಭ- ರಾಘವೇಶ್ವರ ಶ್ರೀ

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಹಿಚ್ಛತ್ರ ಕ್ಯಾಂಪಸ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ಪ್ರಕಟಿಸಿದರು.

2 years ago

ಗೋಕರ್ಣ: ಸಮಚಿತ್ತತೆಯಿಂದ ಮನುಷ್ಯ ಮಹಾತ್ಮನಾಗಬಲ್ಲ- ರಾಘವೇಶ್ವರ ಶ್ರೀ

ಸಮಚಿತ್ತತೆ ಅಥವಾ ಸ್ಥಿರ ಚಿತ್ತತೆಯೇ ನಮಗೆ ಕಷ್ಟಕಾಲದಲ್ಲಿ ನೆರವಿಗೆ ಬರುವಂಥದ್ದು. ಎಂಥ ದುಃಖ, ಕಷ್ಟ ಬಂದರೂ, ಗಟ್ಟಿತನದಿಂದ ಅದನ್ನು ಎದುರಿಸಬೇಕು. ಇಂಥ ಸಮಚಿತ್ತತೆ ಸಾಮಾನ್ಯ ಮನುಷ್ಯನನ್ನೂ ಮಹಾತ್ಮನಾಗಿಸಬಲ್ಲದು…

2 years ago

ಗೋಕರ್ಣ: ಸೃಷ್ಟಿಯ ಬದಲು ದೃಷ್ಟಿ ಬದಲಿಸಿಕೊಳ್ಳಿ- ರಾಘವೇಶ್ವರ ಶ್ರೀ

ಸೃಷ್ಟಿಯ ಬದಲು ದೃಷ್ಟಿಯನ್ನು ಬದಲಾಯಿಸಿಕೊಳ್ಳುವ ಪ್ರಯತ್ನ ಮಾಡೊಣ. ಶುಭದೃಷ್ಟಿ ನಮ್ಮೆಲ್ಲರ ಬದುಕನ್ನು ಸುಖಮಯಗೊಳಿಸುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

2 years ago