ರಾಗಿ

ಲಕ್ನೋ: ಭಾರತೀಯ ರೈಲ್ವೆಯಲ್ಲಿನ್ನು ರಾಗಿ ಮೆನು

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ತನ್ನ ಮೆನುವಿನಲ್ಲಿ ರಾಗಿ ಆಧಾರಿತ ಭಕ್ಷ್ಯಗಳನ್ನು ಒಳಗೊಂಡಿರುವ ಮಿಲೆಟ್‌ ಆಹಾರ ಪರಿಚಯಿಸಲು ಚಿಂತನೆ ನಡೆಸಿದೆ.

1 year ago

ಪಿರಿಯಾಪಟ್ಟಣ: ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ನಿಗಾ

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ಕುಂಞಿ ಅಹಮದ್ ತಿಳಿಸಿದರು.

1 year ago

ಬೇಲೂರು: ರಾಗಿ-ಭತ್ತ ಖರೀದಿ ಕೇಂದ್ರದ ಉದ್ಘಾಟನೆ

ರಾಗಿ ಮತ್ತು ಭತ್ತ ಖರೀದಿ ಕೇಂದ್ರದಲ್ಲಿ ಯಾವುದೇ ಲೋಪ ದೋಷ ಗಳು ಕಂಡುಬಾರದಂತೆ ಖರೀದಿ ಮಾಡಬೇಕು ಎಂದು ಶಾಸಕ ಎಸ್ ಲಿಂಗೇಶ್ ಸೂಚಿಸಿದ್ದಾರೆ.

1 year ago

ಸಿರಿ ಧಾನ್ಯಗಳಲ್ಲಿ ಉತ್ತಮ ಏಕದಳ ಧಾನ್ಯ : ರಾಗಿ

ಎಲುಸಿನ್ ಕೊರಕಾನ ಅಥವಾ ಫಿಂಗರ್ ರಾಗಿ ಎಂದು ಕರೆಯಲ್ಪಡುವ ರಾಗಿಯು ಏಕದಳ ಧಾನ್ಯವಾಗಿದ್ದು ಪ್ರಪಂಚದಾದ್ಯಂತ ವ್ಯಾಪಕ ಬೆಳೆಯಲಾಗುತ್ತದೆ. 

1 year ago

ಹಾಸನ: ಜನವರಿ 1 ರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಕೆಎಸ್ ಎಸ್ ಡಿಎ) 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆಗೆ…

1 year ago

ಮೈಸೂರು: ಭತ್ತ, ರಾಗಿ ಖರೀದಿಗೆ ನೋಂದಣಿ ಆರಂಭ- ಕೆ.ವಿ.ರಾಜೇಂದ್ರ

ಕೇಂದ್ರ ಸರ್ಕಾರವು 2022-23 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತಿದ್ದು ಡಿಸೆಂಬರ್ 15ರಿಂದ ನೋಂದಣಿ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ…

1 year ago

ರಾಜ್ಯ ಸರ್ಕಾರದಿಂದ 2 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿ

ಸರ್ಕಾರದ ಪಡಿತರ ವ್ಯವಸ್ಥೆಗೆ ಬಳಸಿಕೊಳ್ಳಲು ರಾಗಿ ಖರೀದಿಯನ್ನು ಹೆಚ್ಚಿಸಬೇಕು ಎಂಬುದು ಈ ಹಿಂದಿನ ಸದನದಲ್ಲಿ ಅನೇಕ ಸದಸ್ಯರಿಂದ ಬಂದಿದ್ದ ಬೇಡಿಕೆಯಾಗಿತ್ತು. ಇದಕ್ಕೆ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

2 years ago

ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್

ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಪಡೆದಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಪಡಿತರ ಚೀಟಿ ಪಡೆಯಲು…

2 years ago

ಬಿಪಿಎಲ್ ಕಾರ್ಡ್ ದಾರರಿಗೆ 50ರಷ್ಟು ರಾಗಿ ಹಾಗೂ ಜೋಳ ವಿತರಣೆಗೆ ಚಿಂತನೆ

ಪಡಿತರ ಅಕ್ಕಿಯನ್ನು ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು. ಶೇ. 50 ರಷ್ಟು ರಾಗಿ, ಜೋಳ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.

2 years ago

ನಿಲ್ಲದ ಕಾಡಾನೆಗಳ ದಾಳಿ: 2 ಎಕರೆಯಲ್ಲಿ ಬೆಳೆದ ರಾಗಿ ನಾಶ

ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರು ಕಟಾವು ಮಾಡಿ ಮೆದೆಮಾಡಿದ್ದ ರಾಗಿಯನ್ನು ನಾಶ ಮಾಡಿರುವುದು ಅಲಗಡಕಲು ಮತ್ತು ಚಾಮುಂಡಿಪುರದಲ್ಲಿ ರಾತ್ರಿ ನಡೆದಿದೆ.

2 years ago