ರಸ್ತೆ

ಕರ್ನಾಟಕದ ಯುವ ಫುಟ್​ಬಾಲ್​ ಆಟಗಾರ ಮೋನಿಷ್​ ರಸ್ತೆ ಅಪಘಾತಕ್ಕೆ ಬಲಿ

ರಾಜ್ಯದ ಯುವ ಫುಟ್​ಬಾಲ್​ ಆಟಗಾರ ಮೋನಿಷ್​ ಕೆ. ಶನಿವಾರ(ಜ.20) ರಾತ್ರಿ ಹೊರಮಾವಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಇಂದು(ಜ.21) ನಿಧನ ಹೊಂದಿದರು.

3 months ago

ಹೆತ್ತಬ್ಬೆಯನ್ನು ಬೀದಿ ಬದಿ ಬಿಟ್ಟುಹೋದ ಮಗಳು, ಅಳಿಯ

ವಯಸ್ಸಾದ ವೃದ್ಧೆಯನ್ನು ಮಗಳು ಹಾಗೂ ಅಳಿಯ  ರಾತ್ರೋರಾತ್ರಿ ಕಾರಿನಲ್ಲಿ ಕರೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ  ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ.

4 months ago

ಬಿಎಂಟಿಸಿ  ಬಸ್ ಡಿಕ್ಕಿಯಾಗಿ ಮಹಿಳೆ ಸಾವು

ಸಿಲಿಕಾನ್ ಸಿಟಿಯ ಸುಬ್ಬಯ್ಯ ಸರ್ಕಲ್ ಬಳಿ ರಸ್ತೆ ದಾಟುವಾಗ ಬಿಎಂಟಿಸಿ  ಬಸ್ ಡಿಕ್ಕಿಯಾಗಿ ಮಹಿಳೆ ಸಾವಿಗೀಡಾದ ಘಟನೆ ನಡೆದಿದೆ.

4 months ago

ಗುಂಡಿಗೆ ಬಿದ್ದ ಕಾರು: ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವು

ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತವೊಂದು ನಡೆದು ಹೋಗಿದೆ. ರಸ್ತೆ ಬದಿಯಲ್ಲಿದ್ದ ನೀರಿನ ಗುಂಡಿಗೆ ಬಿದ್ದು ಬೆಂಗಳೂರು ನೋಂದಣಿ ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

5 months ago

ಬೀದರ್‌: ಸಂಪರ್ಕ ರಸ್ತೆಗೆ ಹುಡುಕಾಡುವ ಚಾಲಕರು

ನಗರದಲ್ಲಿ ರಿಂಗ್‌ರೋಡ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ವಾಹನ ಚಾಲಕರು ಸಂಪರ್ಕ ರಸ್ತೆಗಾಗಿ ಹುಡುಕಾಡುತ್ತ ಸಂಚರಿಸಬೇಕಾದ ಪರಿಸ್ಥಿತಿ ಇದೆ.

5 months ago

ಚಿಕ್ಕಬಳ್ಳಾಪುರ: ಬಸ್‌ ಉರುಳಿಬಿದ್ದು ಇಬ್ಬರು ಸಾವು

ಚೇಳೂರು ತಾಲೂಕು ಬಿಳ್ಳೂರು ರಸ್ತೆಯ ಬೈರಗೊಲ್ಲಪಲ್ಲಿ ಗ್ರಾಮದ ಬಳಿ ಖಾಸಗಿ ಬಸ್‌ ಉರುಳಿಬಿದ್ದ ಇಬ್ಬರು ಮೃತಪಟ್ಟಿದ್ದಾರೆ.

5 months ago

ದುಬೈನಲ್ಲಿ ಭಾರಿ ವರ್ಷಧಾರೆ, ನದಿಯಂತಾದ ರಸ್ತೆಗಳು

ದುಬೈ: ದುಬೈನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಹಿನ್ನಲೆಯಲ್ಲಿ ಜನರು ಪ್ರವಾಹ ಪೀಡಿತ ಸ್ಥಳಗಳತ್ತ ಹೋಗದಂತೆ ಆಡಳಿತ…

5 months ago

ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ವೇಳೆ ಭೀಕರ ಅಪಘಾತ

ಚಂಡೀಗಢ: ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ 2 ಲಾರಿಗಳು ಭೀಕರವಾಗಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವವಾಗಿ ದಹನವಾಗಿದ್ದಾರೆ. ಈ ಘಟನೆಯು ತಡರಾತ್ರಿ ಹರಿಯಾಣದ…

6 months ago

ಧೂಳು ಮಯವಾದ ಹುಬ್ಬಳ್ಳಿ : ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಹತ್ತಾರು ತಿಂಗಳುಗಳಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಗಳು. ರಸ್ತೆಯೂ ಮುಗಿಯುತ್ತಿಲ್ಲ, ಅಭಿವೃದ್ಧಿಯೂ ಆಗ್ತಿಲ್ಲ. ಈ ನಿಟ್ಟಿನಲ್ಲಿ ಹಗಲು - ರಾತ್ರಿ ಧೂಳಿನ ದರ್ಶನವಾಗಿದ್ದು, ಪರಿಸರ ಮಾಲಿನ್ಯದಿಂದ ಕಂಗೆಟ್ಟ ಜನರು…

6 months ago

ಸೇತುವೆ ಮೇಲೆ ಕೆಟ್ಟು ನಿಂತಿದ್ದ ಬಸ್​ಗೆ ಲಾರಿ ಡಿಕ್ಕಿ: 11 ಮಂದಿ ಸಾವು

ಭರತ್ಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಂತ್ರಾ ಬಳಿಯ ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಟ್ರೈಲರ್ ವಾಹನ ಬಸ್ ಡಿಕ್ಕಿಯಾಗಿ 11 ಜನರು ಸಾವನ್ನಪ್ಪಿದ್ದಾರೆ ಇತರೆ…

8 months ago

ನೇಪಾಳದಲ್ಲಿ ನದಿಗುರುಳಿದ ಬಸ್‌: 7 ಮಂದಿ ಯಾತ್ರಿಕರು ಸಾವು

ನೇಪಾಳದಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಭಾರತೀಯ ಯಾತ್ರಿಗಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

8 months ago

ಹೈವೆಗೆ ಅಪ್ಪಳಿಸಿದ ವಿಮಾನ, 10 ಮಂದಿ ಸಾವು: ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಮಲೇಷ್ಯಾದಲ್ಲಿ ವಿಮಾನವೊಂದು ನಾಲ್ಕು ಪಥದ ರಸ್ತೆಯಲ್ಲಿ ಪತನಗೊಂಡ ಭಯಾನಕ ಕ್ಷಣವನ್ನು ಹೆದ್ದಾರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದವರು ಸೆರೆಹಿಡಿದ್ದು, ಜಾಲತಾಣಗಳಲ್ಲಿ ವೈರಲ್‌ ಆಗಿದೆ.

9 months ago

ರಸ್ತೆ ಬದಿಯ ಹುಲ್ಲು ಕೊಯ್ದು ಗೋಶಾಲೆಗೆ ನೀಡಿ: ವಿಶ್ವಪ್ರಸನ್ನ ಶ್ರೀಪಾದರು

ಬಹುತೇಕ ನಾಡಿನೆಲ್ಲೆಡೆ ಒಳ್ಳೆಯ ಮಳೆಯಾಗಿ ಪ್ರಕೃತಿ ಹಸಿರಿನಿಂದ ಮೈದುಂಬಿಕೊಂಡಿದೆ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಹುಲ್ಲುಗಳನ್ನು ಗೋವುಗಳಿಗೆ ನೀಡುವ ಕೆಲಸ ಮಾಡುವಂತೆ ನೀಲಾವರ ಗೋಶಾಲೆಯ ರೂವಾರಿ ಉಡುಪಿಯ…

9 months ago

ರಸ್ತೆಯಲ್ಲಿ ಹೂತು ಹೋದ ಟ್ಯಾಂಕರ್ ಲಾರಿ: ಸಂಚಾರ ಅಸ್ತವ್ಯಸ್ತ

ಟ್ಯಾಂಕರ್ ಲಾರಿಯೊಂದು ರಸ್ತೆಯಲ್ಲಿ ಹೂತು ಹೋದ ಪರಿಣಾಮವಾಗಿ ಕಲ್ಲಡ್ಕದಲ್ಲಿ ಭಾನುವಾರ ದಿನವಿಡೀ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು.

9 months ago

ದೂಧ್‌ಸಾಗರ ಬಳಿ ಗುಡ್ಡ ಕುಸಿತ, ಗೋವಾ ರೈಲು ಸಂಚಾರ ಸ್ಥಗಿತ

ರಾಜ್ಯದಲ್ಲಿ ರಣಭೀಕರ ಮಳೆಗೆ ಹಲವು ಪ್ರದೇಶಗಳಲ್ಲಿ ರೈಲು, ರಸ್ತೆ ಸಂಪರ್ಕ ಕಡಿತವಾಗಿದೆ. ಪಶ್ಚಿಮ ಘಟ್ಟದಲ್ಲಿಯೂ ವರುಣನ ಅಬ್ಬರ ಮುಂದುವರಿದಿದ್ದು, ಗೋವಾ ರೈಲ್ವೇ ಮಾರ್ಗದ ದೂಧಸಾಗರದ ಬಳಿ ಭಾರೀ…

9 months ago