ರಷ್ಯಾ-ಉಕ್ರೇನ್‌

ಬಲ್ಗೇರಿಯ ಹಾಗೂ ಪೋಲೆಂಡ್ ಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿ ರಷ್ಯ

ರಷ್ಯಾವು ಉಕ್ರೇನ್ ಮೇಲಿನ  ಆಕ್ರಮಣವನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಪೋಲ್ಯಾಂಡ್ ಮತ್ತು ಬಲ್ಗೇರಿಯಾಕ್ಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾ ಬುಧವಾರ ಹೇಳಿದೆ.

2 years ago

ರಷ್ಯಾ ಸೇನೆ ನಡೆಸಿದ ಗುಂಡಿನ ದಾಳಿಗೆ ಸಿಲುಕಿ ಉಕ್ರೇನ್ ನಲ್ಲಿ ಅಮೆರಿಕದ ವರದಿಗಾರ ಮೃತ

ರಷ್ಯಾ-ಉಕ್ರೇನ್ ನಡುವೆ ಕದನ ಮುಂದುವರೆದಿದ್ದು, ರಷ್ಯಾ ಸೇನೆ ನಡೆಸಿದ ಗುಂಡಿನ ದಾಳಿಗೆ ಸಿಲುಕಿ ಉಕ್ರೇನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ವರದಿಗಾರರೊಬ್ಬರು ಮೃತಪಟ್ಟಿದ್ದಾರೆ. ಬ್ರೆಂಟ್ ರೆನಾಡ್ ಸಾವನ್ನಪ್ಪಿದ ಪತ್ರಕರ್ತ.

2 years ago

ಉಕ್ರೇನ್ ನಿಂದ 149 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಾಸ್; ಮನೋಜ್ ರಾಜನ್

ರಷ್ಯಾ-ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ್ದು, ಉಕ್ರೇನ್ ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ನಡೆತ್ತಿದೆ ಎಂದು ರಾಜ್ಯ ವಿಪತ್ತು ನಿರ್ಹವಣ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.

2 years ago

ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನ ನಡುವೆ ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಮಾಸ್ಕೋಗೆ ಭೇಟಿ

ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನ ನಡುವೆಯೂ ದ್ವಿಪಕ್ಷೀಯ ಮಾತುಕತೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಮಾಸ್ಕೋಗೆ ಆಗಮಿಸಿದ್ದಾರೆ

2 years ago