ರಂಗಾಯಣ

ಮೈಸೂರಿನಲ್ಲಿ ಮಾ.6ರಿಂದ ಬಹುರೂಪಿ ನಾಟಕೋತ್ಸವ

ಮೈಸೂರಿನ ರಂಗಾಯಣ ವತಿಯಿಂದ ಮಾ.6 ರಿಂದ 11ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.

3 months ago

ಏಕ ಸಂಸ್ಕೃತಿ ಎನ್ನುವುದು ವಿಕೃತಿ: ರಂಗಕರ್ಮಿ ಎಚ್. ಜನಾರ್ಧನ್

ವಿಶ್ವದಲ್ಲಿ ಭಾರತ ಭವ್ಯವಾಗಿರುವುದು ತನ್ನ ಬಹುತ್ವದ ಕಾರಣವೆ ಹೊರತು ಏಕ ಸಂಸ್ಕೃತಿಯಿಂದಲ್ಲ ಎಂದು ರಂಗಾಯಣದ ಮಾಜಿ ನಿರ್ದೇಶಕ, ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ಹೇಳಿದರು.

3 months ago

ಮಾ.6ರಿಂದ ಮೈಸೂರಿನಲ್ಲಿ ಬಹುರೂಪಿ ನಾಟಕೋತ್ಸವ

ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಇವ ನಮ್ಮವ, ಇವ ನಮ್ಮವ ಎಂಬ ಉಕ್ತಿಯ  ಶೀರ್ಷಿಕೆಯಡಿ  ಬಹುರೂಪಿ  ನಾಟಕೋತ್ಸವ  ಮಾ.6 ರಿಂದ 11ರವರಗೆ ರಂಗಾಯಣದಲ್ಲಿ ಜರುಗಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಬೇಕೆಂದು  ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ.

3 months ago

ಮೈಸೂರು: ಭಾರತೀಯತೆ ಪಸರಿಸಿದ ಬಹುರೂಪಿ ನಾಟಕೋತ್ಸವ- ಅಡ್ಡಂಡ ಕಾರ್ಯಪ್ಪ

ಭಾರತೀಯತೆ ಪರಿಕಲ್ಪನೆಯಡಿ ಆಯೋಜಿಸಿದ್ದ ಎಂಟು ದಿನಗಳ ಕಾಲ ನಡೆದ ಬಹುರೂಪಿ ನಾಟಕೋತ್ಸವ ಯಾವುದೇ ಅಡೆ ತಡೆಗಳಿಲ್ಲದೆ ಮುಕ್ತಾಯಗೊಳ್ಳುವುದರೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದ್ದು ಆ ಮೂಲಕ ಭಾರತೀಯತೆಯನ್ನು ಎಲ್ಲೆಡೆ…

1 year ago

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸುಂದರ ತೆರೆ

ಭಾರತೀಯತೆ ಶೀರ್ಷಿಕೆಯಡಿ ರಂಗಾಯಣ ಸಂಘಟಿಸಿದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ನಗರದ ರಂಗಾಯಣದಲ್ಲಿ ಯಶಸ್ವಿ ತೆರೆಬಿದ್ದಿದೆ.

1 year ago

ಮೈಸೂರು: ರಂಗಾಸಕ್ತರ ಸೆಳೆದ ಬಹುರೂಪಿಯ ಕಾರ್ಯಕ್ರಮ

ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಸಕ್ತರು ಲಗ್ಗೆಯಿಟ್ಟಿದ್ದು, ನಾಟಕ ಪ್ರದರ್ಶನ ಸೇರಿದಂತೆ ಜಾನಪದ ನೃತ್ಯ, ಗಾಯನ ಕಾರ್ಯಕ್ರಮಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

1 year ago

ರಂಗಾಯಣ: ರಂಗಭೂಮಿ ಕಲಾವಿದರ ಶಾಲೆ, ಬಿ.ವಿ. ಕಾರಂತರ ಕನಸಿನ ಕೂಸು

ಕರ್ನಾಟಕ ಸರ್ಕಾರವು 1989 ರಲ್ಲಿ ರಂಗಾಯಣವನ್ನು ಸ್ಥಾಪಿಸಿತು ಮತ್ತು ದಿವಂಗತ ಬಿ.ವಿ. ಕಾರಂತರ ಕನಸಿನ ಕೂಸು. ಅವರ ಕಲ್ಪನೆ, ದೂರದೃಷ್ಟಿ, ಪ್ರತಿಭೆ, ಕನಸು, ಕಲಾವಿದರು, ತಂತ್ರಜ್ಞರು ಮತ್ತು…

1 year ago