ನುಡಿಚಿತ್ರ

ರಾಜಕೀಯ ಜಾತ್ರೆಯಲ್ಲಿ ಮೂಕಪ್ರೇಕ್ಷಕನಾಗದಿರಲಿ ಮತದಾರ!

ಇದುವರೆಗೆ ನೋಡಿದ ರಾಜಕೀಯ ಮೇಲಾಟಗಳು ಒಂದು ರೀತಿಯದ್ದಾಗಿದ್ದರೆ, ಇದೀಗ ನಡೆಯುತ್ತಿರುವುದು ರಾಜಕೀಯದ ಅಸಲಿ ಆಟವಾಗಿದೆ. ಹೀಗಾಗಿ ಇದುವರೆಗೆ ಎಲ್ಲವನ್ನು ನೋಡಿಕೊಂಡು ತೆಪ್ಪಗಿದ್ದ ಮತದಾರರಿಗೆ ಈಗ ತಮ್ಮ ನಿರ್ಧಾರವನ್ನು…

1 year ago

ಹೊಸ ಸಂವತ್ಸರ – ಯುಗಾದಿ ವರ್ಷಾರಂಭದ ಸಂಭ್ರಮೋತ್ಸವ

ವಸಂತ ಬಾಹ್ಯ ಸೌಂದರ್ಯಕ್ಕಷ್ಟೇ ಸೀಮಿತವಲ್ಲ. ಅಂತರಾಳ ಬೆಳಗುವ ನಂದಾದೀಪ, ಮಾನವ ಆರಂಭದಲ್ಲಿ ಪ್ರಕೃತಿಯ ಕೂಸಾಗಿದ್ದ.

1 year ago

ಕರ್ನಾಟಕದ ಐತಿಹಾಸಿಕ ತೀರ್ಥಕ್ಷೇತ್ರ – ಮೈಸೂರು

ಮೈಸೂರು ಅರಮನೆಗಳ ನಗರ ಎಂದೇ ಪ್ರಖ್ಯಾತ ಗೊಂಡಿದೆ. ಈ ನಗರದಲ್ಲಿ ಐತಿಹಾಸಿಕ ಕಟ್ಟಡಗಳು, ಉದ್ಯಾನಗಳು ಮತ್ತು ಸಾಲು ಮರಗಳ ರಸ್ತೆಗಳು ಇವೆ. ದಕ್ಷಿಣ ಭಾರತದ ಅತ್ಯಂತ ಸುಂದರವಾದ…

1 year ago

ಹುಮನಾಬಾದ್: ನೋಡುಗರ ಕಣ್ಮನ ಸೆಳೆಯುವ ವೀರಭದ್ರೇಶ್ವರ ದೇವಸ್ಥಾನ

ಪಟ್ಟಣದ ವೀರಭದ್ರೇಶ್ವರ ದೇವಾಲಯವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

1 year ago

ಮರೆತು ಹೋದ ಮೈಸೂರು ಸಂಸ್ಥಾನದ ಪ್ರಾತಃಸ್ಮರಣೀಯರು

ಸಾಂಸ್ಕೃತಿಕ ನಗರಿ, ಅರಮನೆಯ ನಗರಿ, ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ಧಿಯಾದ ಮೈಸೂರಿನಲ್ಲಿ ಸ್ಥಳೀಯರಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ತಿಳಿಯದ ಕೆಲ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡ ಹಾಗೂ…

1 year ago

ಕ್ರೈಸ್ತ ಯೇಸು ಜನನ – ಕ್ರಿಸ್ಮಸ್ ದಿನಾಚರಣೆ

ಚಳಿಗಾಲದ ಡಿಸೆಂಬರ್ ತಿಂಗಳ ಆಗಮನದೊಡನೆ ಕ್ರೈಸ್ತರ ಮನೆಗಳು, ದೇವಾಲಯಗಳು, ಅಂಗಡಿಗಳು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಹಾಗೂ 'ಕ್ರಿಸ್ಮಸ್ ನಕ್ಷತ್ರ'ಗಳಿಂದ ಅಲಂಕೃತವಾಗುವುದನ್ನು ಕಾಣಬಹುದು,

1 year ago

ಲಂಬಾಣಿ ಮಹಿಳೆಯರು ಮತ್ತು ಅವರ ಉಡುಗೆಯ ಶೈಲಿ

ಲಂಬಾಣಿ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಗೆ, ಆಭರಣಗಳು ಚಿಕ್ಕವರಿಂದ ಹಿಡಿದು ಮುದುಕರವರೆಗೆ ಆಕರ್ಷಿಸಿವೆ. ಲಂಬಾಣಿಗಳ ಕಸೂತಿ, ಆಭರಣ ಮತ್ತು ಬಟ್ಟೆಗಳನ್ನು ಪ್ರೀತಿಸದ ಕೆಲವರು ಮಾತ್ರ ಇರಬಹುದು.

1 year ago

‘ಆಪರೇಷನ್ ವಿಜಯ್’ – ಗೋವಾ ವಿಮೋಚನಾ ದಿನ

ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 19 ರಂದು ಆಚರಿಸಲಾಗುವ ಗೋವಾ ವಿಮೋಚನಾ ದಿನವನ್ನು ಗೋವಾದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಮುಂಬೈನ ದಕ್ಷಿಣಕ್ಕೆ ಸುಮಾರು 250…

1 year ago

ರಂಗಾಯಣ: ರಂಗಭೂಮಿ ಕಲಾವಿದರ ಶಾಲೆ, ಬಿ.ವಿ. ಕಾರಂತರ ಕನಸಿನ ಕೂಸು

ಕರ್ನಾಟಕ ಸರ್ಕಾರವು 1989 ರಲ್ಲಿ ರಂಗಾಯಣವನ್ನು ಸ್ಥಾಪಿಸಿತು ಮತ್ತು ದಿವಂಗತ ಬಿ.ವಿ. ಕಾರಂತರ ಕನಸಿನ ಕೂಸು. ಅವರ ಕಲ್ಪನೆ, ದೂರದೃಷ್ಟಿ, ಪ್ರತಿಭೆ, ಕನಸು, ಕಲಾವಿದರು, ತಂತ್ರಜ್ಞರು ಮತ್ತು…

1 year ago

ಕೊಡಗಿನಲ್ಲಿ ಆಚರಿಸಲ್ಪಡುವ ಹುತ್ತರಿ ಹಬ್ಬದ ಮೆಲುಕು!

ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬ ಸಂತಸ ಸಡಗರದ ಹಬ್ಬವಾಗಿದೆ. ಗದ್ದೆಯಿಂದ ಧಾಣ್ಯಲಕ್ಷ್ಮಿಯಾದ ಭತ್ತವನ್ನು ತಂದು ಮನೆ ತುಂಬಿಸಿಕೊಳ್ಳುವ ಹಬ್ಬವಾಗಿದೆ. ಕೊಡಗಿನವರ ಪಾಲಿಗೆ ಇದೊಂದು ಸುಗ್ಗಿ…

1 year ago