ಮುಂಡಾಜೆ

ಬೆಳ್ತಂಗಡಿ: ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಾನಿ ಸಂಭವ

ತಾಲೂಕಿನಲ್ಲಿ ಶುಕ್ರವಾರ ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಾನಿಗಳು ಸಂಭವಿಸಿವೆ. ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿ ಗುರುವಾರ ರಾತ್ರಿ ಕುರಿಯಾಳಶೇರಿ ಥಾಮಸ್ ಎಂಬವರ ಮೇ…

2 years ago

ಮುಂಡಾಜೆ ಸಸ್ಯಕ್ಷೇತ್ರ: ಗಿಡ ವಿತರಣೆ ಆರಂಭ

ಅರಣ್ಯ ಇಲಾಖೆಯ ಮುಂಡಾಜೆಯ ಕಾಪುವಿನಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಗಿಡಗಳ ವಿತರಣೆ ಆರಂಭವಾಗಿದೆ.

2 years ago

ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆ ಸ್ವಚ್ಛತೆ

ಮುಂಡಾಜೆ,ಕಲ್ಮಂಜ ಮೂಲಕ ಧರ್ಮಸ್ಥಳ ಸಂಪರ್ಕಿಸುವ ರಸ್ತೆ ಬದಿಯ ಎರಡು ಕಿಮೀ ವ್ಯಾಪ್ತಿಯ ಸ್ವಚ್ಛತೆ ಕಾರ್ಯಕ್ರಮವನ್ನು ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಕೈಗೊಳ್ಳಲಾಯಿತು.

2 years ago

ಮುಂಡಾಜೆ ಚಿತ್ಪಾವನ ಸ್ನೇಹ ಮಿಲನ 2022

ಚಿತ್ಪಾವನ ಸಂಘಟನೆ ಮುಂಡಾಜೆ ಇದರ ವತಿಯಿಂದ ಸ್ನೇಹ ಮಿಲನ 2022 ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

2 years ago

ಮೃತಪಟ್ಟ ವಿದ್ಯಾರ್ಥಿ ಸತೀಶ್ ಹೆತ್ತವರಿಗೆ ಪರಿಹಾರ ಧನದ ಚೆಕ್ ಹಸ್ತಾಂತರ

2.50 ಲಕ್ಷ ಪರಿಹಾರ ಧನದ ಚೆಕ್ ಹೆತ್ತವರಿಗೆ ಹಸ್ತಾಂತರ

2 years ago

ಮುಂಡಾಜೆ ಪರಿಸರದ ಮನೆಗಳ ಸಮೀಪ ಅನಧಿಕೃತವಾಗಿ ಡ್ರೋನ್ ಹಾರಾಟ

ತಾಲೂಕಿನ ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯ, ಕೊಪ್ಪಲ, ಶ್ರವಣೆ, ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯ, ಮೂಲಾರು ಪರಿಸರದ ಮನೆಗಳ ಸಮೀಪ ಗುರುವಾರ ಮಧ್ಯಾಹ್ನದ ವೇಳೆ ಅನಧಿಕೃತವಾಗಿ ಡ್ರೋನ್…

2 years ago

ಮುಂಡಾಜೆ ಆಸುಪಾಸಿನ ಗ್ರಾಮಗಳಲ್ಲಿ ಒಂಟಿ ಸಲಗ ಸಂಚಾರ: ತೋಟಕ್ಕೆ ಹಾನಿ

ತಾಲೂಕಿನ ಮುಂಡಾಜೆ ಆಸುಪಾಸಿನ ಚಿಬಿದ್ರೆ, ತೋಟತ್ತಾಡಿ, ಕಡಿರುದ್ಯಾವರ, ಗ್ರಾಮಗಳಲ್ಲಿ ಗುರುವಾರ ಹಾಗೂ ಶುಕ್ರವಾರ ರಾತ್ರಿ ಒಂಟಿ ಸಲಗ ಸಂಚಾರ ನಡೆಸಿದೆ. ಕಡಿರುದ್ಯಾವರ ಗ್ರಾಮದ ಹೇಡ್ಯ ಸಮೀಪದ ಲಿಜೋ…

2 years ago

ಮುಂಡಾಜೆ: ರಸ್ತೆಗೆ ಕಾರನ್ನು ಅಡ್ಡವಾಗಿಟ್ಟು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ರಸ್ತೆಗೆ ಕಾರನ್ನು ಪ್ರವಾಸಿಗರು ಕಾರನ್ನು ಅಡ್ಡವಾಗಿಟ್ಟು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿ ಅವಾಂತರ ಸೃಷ್ಟಿಸಿದ…

2 years ago

ಮುಂಡಾಜೆ: ಕಾಡಾನೆಗಳನ್ನು ಕಾಡಿಗಟ್ಟುವ ಪರಿಣಿತರ ತಂಡ ಆಗಮನ

ತಾಲೂಕಿನ ಮುಂಡಾಜೆ ಗ್ರಾಮದ ಕಾಡಾನೆ ಹಾವಳಿ ಪ್ರದೇಶವಾದ ದುಂಬೆಟ್ಟಿಗೆ ಆನೆಗಳನ್ನು ಕಾಡಿಗಟ್ಟುವ ಪರಿಣಿತರ ತಂಡ ಭಾನುವಾರ ಆಗಮಿಸಿದೆ. ಇವರ ಜತೆ ಸ್ಥಳೀಯರು ಹಾಗೂ ಡ್ರೋನ್ ಕ್ಯಾಮೆರಾ ತಂಡ…

2 years ago

ಬೆಳ್ತಂಗಡಿ: ಗಾಯಗೊಂಡಿದ್ದ ಜಿಂಕೆ ಸಾವು

ರಾಷ್ಟ್ರೀಯ ಹೆದ್ದಾರಿ 73ರ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಮುಂಡಾಜೆ- ಕಾಪು ರಕ್ಷಿತಾರಣ್ಯದ ರಸ್ತೆಯಲ್ಲಿ, ಭಾನುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಜಿಂಕೆ ಸೋಮವಾರ…

2 years ago

ಬೆಳ್ತಂಗಡಿ: ಮತ್ತೆ ಕಣಜದ ಹುಳುಗಳ ದಾಳಿ

ಮುಂಡಾಜೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ರಕ್ಷಿತಾರಣ್ಯದ ಸೀಟು- ಅಂಬಡ್ತ್ಯಾರು ಪ್ರದೇಶದಲ್ಲಿ ಮಂಗಳವಾರವು ಕಣಜದ ಹುಳಗಳ ದಾಳಿ ಮುಂದುವರಿದಿದೆ.

2 years ago

ಮುಂಡಾಜೆ: ಮುಚ್ಚಲ್ಪಟ್ಟಿದ್ದ ಆನೆ ಕಂದಕ ಮರು ನಿರ್ಮಾಣ

ತಾಲೂಕಿನ ಮುಂಡಾಜೆಯ ಧುಂಬೆಟ್ಟು ಸಮೀಪವಿರುವ ಚಿಬಿದ್ರೆ ಗ್ರಾಮದ ನಳೀಲು ಪ್ರದೇಶದಲ್ಲಿ 2019ರ ಮೃತ್ಯುಂಜಯ ನದಿಯ ಪ್ರವಾಹದಿಂದ ಮುಚ್ಚಲ್ಪಟ್ಟಿದ್ದ ಆನೆ ಕಂದಕ ಮರು ನಿರ್ಮಾಣಗೊಂಡಿದೆ.

2 years ago

ಬೆಳ್ತಂಗಡಿ: ಕಾಡಾನೆಗಳ ತಿರುಗಾಟ ಜನರಲ್ಲಿ ಭೀತಿ

ಮುಂಡಾಜೆ ಗ್ರಾಮದ ಧುಂಬೆಟ್ಟು,ಮಜಲು,ಕಜೆ ಮೊದಲಾದ ಪರಿಸರಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕ ಜನನಿಬಿಡ ಪ್ರದೇಶ ಹಾಗೂ ಕೃಷಿ ತೋಟಗಳಲ್ಲಿ ತಿರುಗಾಟ ನಡೆಸಿದ ಎರಡು ಕಾಡಾನೆಗಳು ಕೃಷಿ…

2 years ago