ಮಿಲಾಗ್ರಿಸ್

ಮಂಗಳೂರು: ಎಮ್.ಸಿ.ಸಿ. ಬ್ಯಾಂಕ್ 2023–24 ವಿತ್ತೀಯ ವರ್ಷದಲ್ಲಿ 13.12 ಕೋಟಿ ಲಾಭ

ಎಮ್.ಸಿ.ಸಿ. ಬ್ಯಾಂಕ್ 2023–24 ವಿತ್ತೀಯ ವರ್ಷದಲ್ಲಿ 13.12 ಕೋಟಿ ಲಾಭಗಳಿಸಿದೆ. ಈ ಕುರಿತು ಸೆನೆಟ್ ಹಾಲ್ ಮಿಲಾಗ್ರಿಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಲೋಬೊ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

4 weeks ago

ಮಿಲಾಗ್ರಿಸ್ ಕಾಲೇಜುನಲ್ಲಿ ಎಕ್ಸೆಲ್ಸೋ – 2024 ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆ

ಮಾರ್ಚ್ 23ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ - 2024 ಒಂದು ದಿನದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

1 month ago

ಮಂಗಳೂರು: ಮಿಲಾಗ್ರಿಸ್ ಕಾಲೇಜ್‌ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು ಮಿಲಾಗ್ರಿಸ್ ಕಾಲೇಜು,ಆಂತರಿಕ ಗುಣಮಟ್ಟ ಖಾತರಿ ಕೋಶ, ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

1 month ago

ಮಂಗಳೂರು: ಮಿಲಾಗ್ರಿಸ್ ಕಾಲೇಜ್‌ ನಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮ

ಆಂತರಿಕ ಗುಣಮಟ್ಟ ಖಾತರಿ ಕೋಶ, ಹಾಗೂ ಲಿಂಗ ಸಮಾನತೆ ಮತ್ತು ಪುರುಷ ಘಟಕದ ಸಹಯೋಗದಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮನ್ನು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

1 month ago

ಎನ್.ಸಿ.ಸಿ ಆರ್ಮಿ ಘಟಕದ ಪ್ರತಿಜ್ಞಾ ಸ್ವೀಕಾರ

ಮಂಗಳೂರು: ಮಿಲಾಗ್ರಿಸ್‌ ಕಾಲೇಜಿನ ಎನ್‌ಸಿ ಆರ್ಮಿ ಘಟಕದ ಪ್ರತಿಜ್ಞಾ ಸ್ವೀಕಾರ ಸಮಾರಂಭ ನ.10ರಂದು ಕಾಲೇಜಿನಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಗುರು, ಬೋನವೆಂಬರ್ ನಝಬೆತ್…

6 months ago

ಮಿಲಾಗ್ರಿಸ್ ಪಿಯು ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

ಮಿಲಾಗ್ರಿಸ್ ಪಿಯು ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ಅಕ್ಟೋಬರ್ 11 ರಂದು ನಡೆಯಿತು. ಉಳ್ಳಾಲ ಪುರಸಭಾ ಆಯುಕ್ತರಾದ ವಾಣಿ ವಿ ಆಳ್ವಾ ಉದ್ಘಾಟಕರಾಗಿದ್ದರು. ಮಿಲಾಗ್ರಿಸ್…

6 months ago

ಮಿಲಾಗ್ರಿಸ್ ಕಾಲೇಜು ವತಿಯಿಂದ ಮಾದಕ ದ್ರವ್ಯ ಜಾಗೃತಿ ಜಾಥಾ

ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಪದವಿ, ಪದವಿ ಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ವಿಭಾಗಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಜಾಥಾವನ್ನು ಶನಿವಾರ, ಸಪ್ಟೆಂಬರ್ 30, 2023 ರಂದು…

7 months ago

ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ: 70 ಕಂಪನಿಗಳು ಭಾಗಿ

ಮಂಗಳೂರು: ಆಗಸ್ಟ್ 22, 2023 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಪ್ಲೇಸ್ಮೆಂಟ್ ಸೆಲ್,ಆಂತರಿಕ ಗುಣಮಟ್ಟ ಖಾತರಿ ಕೋಶ, ಶಿಕ್ಷಕ ರಕ್ಷಕ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಹಯೋಗದಲ್ಲಿ…

8 months ago

ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಕನಕದಾಸ ಜಯಂತಿ ಆಚರಣೆ

ನವೆಂಬರ್ 10, 2022 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜು ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ವತಿಯಿಂದ ಕನಕದಾಸ ಜಯಂತಿಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

1 year ago

ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ

ಅಕ್ಟೋಬರ್ 18, 2022 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಶಿಕ್ಷಕ ರಕ್ಷಕ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಹಯೋಗದಲ್ಲಿ ಉದ್ಯೋಗ ಮೇಳ…

2 years ago

ಮಿಲಾಗ್ರಿಸ್ ಕಾಲೇಜು: ವಿಶ್ವ ಪರಿಸರ ದಿನದ ಆಚರಣೆ

ಮಿಲಾಗ್ರಿಸ್ ಕಾಲೇಜಿನ ಎನ್‌ಸಿಸಿ ಸೇನಾ ಘಟಕವು "ಒಂದೇ ಒಂದು ಭೂಮಿ" ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

2 years ago