ಮಹಾರಾಷ್ಟ್ರದ ಔರಂಗಾಬಾದ್

19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿದ ಸಹೋದರ

ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

2 years ago