ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿ

ಜ್ವರದಿಂದ ಬಳಲುತ್ತಿರುವ ದೊಡ್ಡಾಣೆ ಜನರ ಆರೋಗ್ಯ ತಪಾಸಣೆ

ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಕುಗ್ರಾಮವಾದ ದೊಡ್ಡಾಣೆಯಲ್ಲಿ ಜನರು ಶೀತ, ಜ್ವರ, ಮೈಕೈನೋವು, ನೆಗಡಿಯಿಂದ ಬಳಲುತ್ತಿರುವುದು ಭಾರೀ ಸುದ್ಧಿಯಾಗಿತ್ತು.

2 years ago