ಮರ್ಯಾದೆ ಹತ್ಯೆ

ಬಾಗಲಕೋಟೆ: ಮರ್ಯಾದ ಹತ್ಯೆ, ಆರೋಪಿಯ ಬಂಧನ

ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅಳಿಯನನ್ನು ಮರ್ಯಾದೆ ಹತ್ಯೆ ಮಾಡಿರುವ ಘಟನೆ ನಡೆದಿದೆ.

1 year ago

ಬದೌನ್: ಮರ್ಯಾದ ಹತ್ಯೆ ಪ್ರಕರಣ, ಪೋಷಕರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮ್ಮ ಸ್ವಂತ ಮಗಳನ್ನು ಮರ್ಯಾದೆ ಹತ್ಯೆ ಮಾಡಿದ ಆರೋಪದ ಮೇಲೆ ಬಾಲಕಿಯ ಪೋಷಕರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

2 years ago

ಮರ್ಯಾದೆಗೆ ಅಂಜಿ ಮಗಳನ್ನು ಕೊಂದ ಪೋಷಕರು

ಮನೆತನದ ಮರ್ಯಾದೆಗೋಸ್ಕರ ಬಾಲಕಿಯ ಪೊಷಕರೇ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಾಂದಾದಲ್ಲಿ ನಡೆದಿದೆ.

2 years ago

ಅಹಮದಾಬಾದ್ ಮರ್ಯಾದೆ ಹತ್ಯೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ

ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಗರ್ಭಿಣಿ ಸೋದರಿ ಮತ್ತು ಆಕೆಯ ಪತಿಯನ್ನು ಕೊಂದ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

2 years ago

19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿದ ಸಹೋದರ

ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

2 years ago