ಮಣಿಪಾಲ್

ವಿಶ್ವಕಪ್‌: ಭಾರತ ತಂಡಕ್ಕೆ ಶುಭಹಾರೈಸಿ ಕಾಪು ಕಡಲ ತೀರದಲ್ಲಿ ಮರಳು ಶಿಲ್ಪ ರಚನೆ

ವಿಶ್ವಕಪ್ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮಣಿಪಾಲ್ ಸ್ಯಾಂಡ್  ಆರ್ಟ್  ಕಲಾವಿದರಾದ ಶ್ರೀನಾಥ್‌ಮಣಿಪಾಲ್, ರವಿಹಿರೆಬೆಟ್ಟು ಕಾಪು ಕಡಲ ಕಿನಾರೆಯಲ್ಲಿ ಮರಳುಶಿಲ್ಪ ರಚಿಸಿದರು.

5 months ago

ದೀಪಾವಳಿ ಹಬ್ಬ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ

ಮಣಿಪಾಲ್ ಮಹಿಳಾ ಸಮಾಜದ ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಹಾಲ್ ನಲ್ಲಿ ಆಯೋಜಿಸಲಾದ ಎರಡು ದಿನಗಳ 'ದೀಪಾವಳಿ ಹಬ್ಬ' ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಚಾಲನೆ ನೀಡಿದರು.

6 months ago

2024ರ ಫೆ.11ರಂದು ಮಣಿಪಾಲ್‌ ಮ್ಯಾರಥಾನ್‌

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಬಹು ನಿರೀಕ್ಷಿತ ಮಣಿಪಾಲ್‌ ಮ್ಯಾರಥಾನ್‌ನ 6 ನೆಯ ಆವೃತ್ತಿಯನ್ನು ಘೋಷಿಸಿದ್ದು ಇದು 2024 ಫೆಬ್ರವರಿ 11 ರಂದು ನಡೆಯಲಿದೆ.…

7 months ago

ಮಣಿಪಾಲ: ವಿಶ್ವ ಶ್ವಾಸಕೋಶ ದಿನದ ಆಚರಣೆ – 2023

ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP), ಮಾಹೆ ಮಣಿಪಾಲದ, ಉಸಿರಾಟದ ಚಿಕಿತ್ಸೆ ವಿಭಾಗವು ಶ್ವಾಸಕೋಶದ ಆರೋಗ್ಯ ಮತ್ತು ಉಸಿರಾಟದ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ…

7 months ago

ಅ. 10ರಂದು ಮಣಿಪಾಲ ಮಾಹೆಯಲ್ಲಿ “ರಾಷ್ಟ್ರೀಯ cGMP ದಿನ

ಮಾಹೆ ಯಾ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (MCOPS) ನಲ್ಲಿರುವ cGMP ಕೇಂದ್ರವು ಮೊಟ್ಟಮೊದಲ ಬಾರಿಗೆ  "ರಾಷ್ಟ್ರೀಯ cGMP ದಿನವನ್ನು ಘೋಷಿಸಲು ಉತ್ಸುಕವಾಗಿದೆ". ಇದು ಅಕ್ಟೋಬರ್…

7 months ago

ಮಣಿಪಾಲ: ಐಸಿಎ ಮಣಿಪಾಲ್‌ ರೀಜನಲ್‌ ಹಬ್‌ 2023

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ 2023 ರ "ಐಸಿಎ ರೀಜನಲ್ ಹಬ್" ಅನ್ನು ಅಂತರಾಷ್ಟ್ರೀಯ ಸಂವಹನ ಸಂಘದ ಸಹಯೋಗದೊಂದಿಗೆ 26 ಮೇ 2023 ರಿಂದ 30 ಮೇ…

11 months ago

ಮಾಹೆಯಲ್ಲಿ ಐವಿಎಫ್, ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮ ಆಯೋಜನೆ

ಬಂಜೆತನದ ಬಗ್ಗೆ ಸಾಮಾಜಿಕ ಮನೋಭಾವವನ್ನು ಬದಲಾಯಿಸುವ ಉದ್ದೇಶದಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜರ್ಮನಿಯ ಮರ್ಕ್ ಫೌಂಡೇಶನ್ ಸಹಯೋಗದೊಂದಿಗೆ ಐವಿಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮವನ್ನು…

1 year ago

ವಿದ್ಯಾರ್ಥಿಗಳಿಗೆ ಮಣಿಪಾಲ ಎಂಐಟಿಯಲ್ಲಿ ಅನಿಮೇಷನ್ ಕಾರ್ಯಾಗಾರ

ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಪ್ರಸ್ತುತ $ 27 ಬಿಲಿಯನ್ ಮೌಲ್ಯವನ್ನು ಹೊಂದಿದೆ, ಉದ್ಯಮವು ಬಲವಾದ ಬೆಳವಣಿಗೆಗೆ ಸಾಕ್ಷಿಯಾಗಿದೆ ಮತ್ತು 2030 ರ ವೇಳೆಗೆ $ 55-70…

1 year ago

ಮಣಿಪಾಲ್: ಡಿ.5ರಿಂದ 24ರ ವರೆಗೆ ಮಿದುಳು ಜ್ವರ ಲಸಿಕಾ ಅಭಿಯಾನ- ಡಿಸಿ ಕೂರ್ಮಾರಾವ್

1 ವರ್ಷದಿಂದ 15 ವರ್ಷದ ಎಲ್ಲ ಮಕ್ಕಳಿಗೆ ಡಿ.5ರಿಂದ 24ರ ವರೆಗೆ ಮಿದುಳು ಜ್ವರ (ಜೆ.ಇ.) ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ.…

1 year ago

ಮಣಿಪಾಲ್: ವಿಶ್ವ ಏಡ್ಸ್ ದಿನದ ಅಂಗವಾಗಿ ಮರಳುಶಿಲ್ಪ ಕಲಾಕೃತಿ ರಚನೆ

ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದ ಶ್ರಿನಾಥ್ ಮಣಿಪಾಲ ಮತ್ತು ರವಿಹಿರೆಬೆಟ್ಟು ವಿಶ್ವ ಏಡ್ಸ್ ದಿನ-2022 ಇದರ ಅಂಗವಾಗಿ ಜನರಲ್ಲಿ ಜಾಗೃತಿ ಮುಡಿಸುವ ನಿಟ್ಟಿನಲ್ಲಿ ಸಮುದಾಯ ವೈದ್ಯಕೀಯ…

1 year ago

ಮಣಿಪಾಲ್: ಇಂಟರ್ನ್ ಶಿಪ್ ನಂತಹ ಪ್ರಾಯೋಗಿಕ ಕಲಿಕೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉಪಯುಕ್ತ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಅಂಗವಾದ ವೆಲ್ಕಾಮ್ ಗ್ರೂಪ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (ಡಬ್ಲ್ಯುಜಿಎಸ್ಎಚ್ಎ) ತನ್ನ ಬ್ಯಾಚುಲರ್ಸ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು…

2 years ago

ಮಣಿಪಾಲ: ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಪ್ರೋಗ್ರಾಂ

“ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ (MCHP)”, ಇದು ಭಾರತದಲ್ಲಿನ ಅಲೈಡ್ ಹೆಲ್ತ್ ಪ್ರೊಫೆಶನ್‌ಗಳ ಮೊದಲ ಮತ್ತು ದೊಡ್ಡ ಪೂರ್ಣ ಪ್ರಮಾಣದ ಕಾಲೇಜು. ಆರೋಗ್ಯ ರಕ್ಷಣಾ ವ್ಯವಸ್ಥೆಯ…

2 years ago

ಮಣಿಪಾಲ್: ಮಾಹೆ ಸಂಗೀತ ಅಕಾಡೆಮಿ ಸ್ಥಾಪಿಸುವ ವಿಧಾನಗಳನ್ನು ಪೂರ್ಣಗೊಳಿಸುತ್ತಿದೆ ಎಂದ ಡಾ.ನಾರಾಯಣ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಗೀತ ಅಕಾಡೆಮಿ ಸ್ಥಾಪಿಸುವ ವಿಧಾನಗಳನ್ನು ಪೂರ್ಣಗೊಳಿಸುತ್ತಿದೆ ಎಂದು ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್ ಹೇಳಿದರು.

2 years ago

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಮ್ಯಾರಥಾನ್ 2023ರ 5ನೇ ಆವೃತ್ತಿ ಪ್ರಕಟ

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಮ್ಯಾರಥಾನ್ 2023 (MM-2023) ನ 5 ನೇ ಆವೃತ್ತಿಯನ್ನು ಘೋಷಿಸಿತು. ಉಡುಪಿ ಜಿಲ್ಲಾ ಅಮೆಚೂರ್…

2 years ago

ಬೆಂಗಳೂರಿನಲ್ಲಿ ಮಾಹೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಒಡಂಬಡಿಕೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ್ ಮತ್ತು ಶ್ನೇಯ್ಡರ್ ಎಲೆಕ್ಟ್ರಿಕ್  ಬೆಂಗಳೂರಿನಲ್ಲಿ ಮಾಹೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿವೆ.

2 years ago