ಮಗು

ಜಸ್ಪ್ರೀತ್ ಬುಮ್ರಾ ದಂಪತಿಗಳಿಗೆ ಗಂಡು ಮಗು ಜನನ: ಹೆಸರು ರಿವೀಲ್

ಟೀಂ ಇಂಡಿಯಾದ ವೇಗದ ಜಸ್ಪ್ರೀತ್ ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ದಂಪತಿಗಳಿಗೆ ಗಂಡು ಮಗು ಜನಿಸಿದೆ. ಸ್ವತಃ ಈ ವಿಚಾರವನ್ನು ಬುಮ್ರಾ ತಮ್ಮ ಸೋಶಿಯಲ್…

8 months ago

ಕಟ್ಟಡದ ಮೇಲಿನಿಂದ ಬಿದ್ದ ಮಗು: ಪ್ರಾಣಪಾಯದಿಂದ ಪಾರು

ಮಂಗಳೂರಿನ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಆಟವಾಡುತ್ತಿದ್ದ ಮಗು ಕಟ್ಟಡದ ಮೇಲಿನಿಂದ ಬಿದ್ದ  ಘಟನೆ ಆ.25 ರಂದು ನಡೆದಿದೆ.

9 months ago

ಉತ್ತರ ಕನ್ನಡ: ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹರಿದೇವನಗರದಲ್ಲಿ ನಡದಿದೆ. ಮನೆ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು…

9 months ago

ಸೂಕ್ತ ಚಿಕಿತ್ಸೆ ಲಭಿಸದೆ ಮೂರು ತಿಂಗಳ ಮಗು ಸಾವು: ಆಸ್ಪತ್ರೆಯ ಮುಂದೆ ಶವ ಇಟ್ಟು ಪ್ರತಿಭಟನೆ

ನಗರದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)ಯಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಮೂರು ತಿಂಗಳ ಮಗು ಮೃತಪಟ್ಟ ಘಟನೆ ನಡೆಸಿದ್ದು ಆಕ್ರೋಶಗೊಂಡ ಪಾಲಕರು, ಕುಟುಂಬದವರು ಮಗುವಿನ ಮೃತದೇಹವನ್ನು…

10 months ago

ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ ಹಸುಗೂಸು ಸಾವು, ವೈದ್ಯರ ಅಮಾನತಿಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಯಲ್ಲಿ ಒಂದುವರೆಯಿಂದ ಎರಡು ತಿಂಗಳ ಮಗುವಿಗೆ ನೀಡುವ ಚುಚ್ಚುಮದ್ದು ಪಡೆದ ತನ್ನ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರನ್ನು ಅಮಾನತ್ತು…

11 months ago

ಜೈಪುರ: ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗು ಬೀದಿ ನಾಯಿಗಳ ದಾಳಿಗೆ ಬಲಿ

ಮಲಗಿದ್ದ ತಾಯಿಯಿಂದ ಮಗುವನ್ನು ಎಳೆದೊಯ್ದ ನಾಯಿಗಳು ಮಗುವನ್ನು ಕಚ್ಚಿ ಕೊಂದಿರುವ ಆಘಾತಕಾರಿ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

1 year ago

ಚೆನ್ನೈ: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ, 5 ಸಾವು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.

1 year ago

ಅಫ್ಘಾನಿಸ್ತಾನದಲ್ಲಿ ಹಿಮಪಾತಕ್ಕೆ 3 ಬಲಿ, ಇಬ್ಬರಿಗೆ ಗಾಯ

ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

1 year ago

ಬುದ್ದಿಮಾಂದ್ಯವಾಗದಿದ್ದಲ್ಲಿ, ಪ್ರತಿ ಮಗುವೂ ಜೀನಿಯಸ್- ಪ್ರೊ. ಎಂ. ಶ್ರೀಧರ ಮೂರ್ತಿ

ಒಂದು ಮಗು ಬುದ್ದಿ ಮಾಂದ್ಯವಾಗದಿದ್ದಲ್ಲಿ, ಪ್ರತಿಯೊಂದು ಮಗುವೂ ಜೀನಿಯಸ್ ಆಗಿರುತ್ತದೆ ಎಂದು ಮನಶಾಸ್ತ್ರಜ್ಞ ರಾದ ಪ್ರೊ.ಎಂ.ಶ್ರೀಧರ ಮೂರ್ತಿ ಅವರು ತಿಳಿಸಿದರು.

1 year ago

ಮಂಗಳೂರು: ಸುರತ್ಕಲ್ ಬಸ್‌ ನಿಲ್ದಾಣದ ಸಮೀಪ ಮೂರು ವರ್ಷದ ಮಗು ಪತ್ತೆ

ಸುರತ್ಕಲ್ ಬಸ್‌ ನಿಲ್ದಾಣ ಸನಿಹದಲ್ಲಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಮಗುವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

1 year ago

ಚಿಕ್ಕಮಗಳೂರು: ವಿದ್ಯಾರ್ಥಿ ನಿಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ರಾಜ್ಯದ ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಮೂಲಗಳು ಶನಿವಾರ ತಿಳಿಸಿವೆ.

1 year ago

ಬೆಂಗಳೂರು: ಹುಟ್ಟಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವ ಒಪ್ಪಂದ ಅಸಿಂಧು, ಕರ್ನಾಟಕ ಹೈಕೋರ್ಟ್

ಹುಟ್ಟಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವ ಒಪ್ಪಂದವು ಕಾನೂನಿಗೆ ತಿಳಿದಿಲ್ಲ ಮತ್ತು ಅದನ್ನು 'ಹಣಕ್ಕಾಗಿ ದತ್ತು' ಎಂದು ಕರೆದಿರುವ ಕರ್ನಾಟಕ ಹೈಕೋರ್ಟ್, 2 ವರ್ಷ ಮತ್ತು 9 ತಿಂಗಳ…

1 year ago

ಹೊಳೆಹೊನ್ನೂರು: ಬೀದಿ ನಾಯಿಗಳ ದಾಳಿಗೆ 4 ವರ್ಷದ ಮಗು ಸಾವು

ಭದ್ರಾವತಿ ತಾಲೂಕು ದೊಣಬಘಟ್ಟ (ದಡಮಘಟ್ಟ) ಗ್ರಾಮದಲ್ಲಿ ನಾಯಿಗಳ ಹಿಂಡು ದಾಳಿಗೆ 4 ವರ್ಷದ ಮಗು ಸೈಯದ್ ಮದನಿ ಸಾವನ್ನಪ್ಪಿದ ಹೃದಯ ವಿಧ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.

1 year ago

ಬೆಳ್ತಂಗಡಿ:  ಬೆಳಾಲು ಪ್ರೌಢಶಾಲೆಯಲ್ಲಿ ಮಗುವಿಗೊಂದು ಪುಸ್ತಕ ನೀಡಿ ಅಭಿಯಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವತಿಯಿಂದ "ಮಗುವಿಗೊಂದು ಪುಸ್ತಕಗಳನ್ನು ನೀಡಿ" ಅಭಿಯಾನದ ಅಂಗವಾಗಿ ಮಕ್ಕಳಿಗೆ ಸಾಹಿತ್ಯಿಕ ಮಾಹಿತಿ ಮತ್ತು ಗ್ರಾಮ ಪಂಚಾಯತ್ ವಾಚನಾಲಯದ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

1 year ago

ಮಗುವಿನ ಅಭಿವೃದ್ಧಿಗೆ ಪೋಷಕರು-ಶಿಕ್ಷಕರ ನಡುವಿನ ಸಂಬಂಧ ಮುಖ್ಯವಾಗುತ್ತದೆ

ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ಪೋಷಕರು ಮತ್ತು ಶಿಕ್ಷಕರ ಸಂವಹನವು ನಿರ್ಣಾಯಕವಾಗಿದೆ. ತಮ್ಮ ಹೆತ್ತವರನ್ನು ಅನುಸರಿಸಿ ಮಗುವಿನ ಏರಿಳಿತಗಳಿಗೆ ಸಾಕ್ಷಿಯಾದ ಮೊದಲ ವ್ಯಕ್ತಿ ಶಿಕ್ಷಕ. ಆದಾಗ್ಯೂ, ಮಕ್ಕಳು ಒಬ್ಬ…

1 year ago