ಭೂ ಕಂಪ

ಹಾಸನ ಮತ್ತು ಕೊಡಗಿನಲ್ಲಿ ಲಘು ಭೂಕಂಪ ದಾಖಲು

ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವೆಡೆಗಳಲ್ಲಿ  ಗುರುವಾರ ಬೆಳಗಿನ ಝಾವ ಭೂಕಂಪನ ವರದಿ ಆಗಿದೆ.   ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಿಸಿದೆ.

2 years ago