ಭೂಮಿ

ಖಾಯಂ ಉದ್ಯೋಗ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಖಾಯಂ ಉದ್ಯೋಗ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

3 months ago

ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಕಂಪಿಸಿದ ಭೂಮಿ

ಭಾರತದ ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

4 months ago

ದೆಹಲಿಯಲ್ಲಿ ಮತ್ತೆ 2.26 ತೀವ್ರತೆಯ ಭೂಕಂಪನ

ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಮಧ್ಯಾಹ್ನ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಧ್ಯಾಹ್ನ 3.36ಕ್ಕೆ 2.26 ತೀವ್ರತೆಯ ಭೂಕಂಪನವಾಗಿದೆ.

6 months ago

ಬೀದರ್‌ನಲ್ಲಿ ಮತ್ತೆ ಭೂಕಂಪನ, ಜನರಲ್ಲಿ ಆತಂಕ

ಮೊನ್ನೆ ಮೊನ್ನೆಯಷ್ಟೆ ನೇಪಾಳದಲ್ಲಿ ಭೀಕರ ಭೂಕಂಪನ ಉಂಟಾಗಿ ನೂರಾರು ಮಂದಿ ಮೃತಪಟ್ಟಿದ್ದರು. ಅದೇ ವೇಳೆ ದೆಹಲಿಯಲ್ಲಿಯೂ ಭೂಮಿ ಕಂಪಿಸಿತ್ತು. ಇದೀಗ ಕರ್ನಾಟಕದಲ್ಲಿಯೂ ಭೂಕಂಪನ ಸಂಭವಿಸಿದೆ.

6 months ago

ಖಟಕಚಿಂಚೋಳಿಯಲ್ಲಿ ತರಕಾರಿ ಬೆಳೆದು ಯಶ ಕಂಡ ರೈತ

 ಖಟಕಚಿಂಚೋಳಿ: ಹೋಬಳಿಯ ಚಳಕಾಪುರ ವಾಡಿ ಗ್ರಾಮದ ರೈತ ಸಂದೀಪ ಜಾಧವ್ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ. ರೈತ…

6 months ago

ಬೀದರ್: ಹುಮ್ನಾಬಾದ್ ನಲ್ಲಿ ಕಂಪಿಸಿದ ಭೂಮಿ

ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ಮಂಗಳವಾರ ರಿಕ್ಟರ್​ ಮಾಪಕದಲ್ಲಿ 2.6 ರಷ್ಟು ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಭೂಮಿ ಕಂಪಿಸಿದ ಅನುಭವ ಆಗಿದ್ದರಿಂದ ಜನರು ಮನೆಯಿಂದ ಹೊರ ಓಡಿ ಬಂದು…

8 months ago

ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿಸಿದ ಬಿಜೆಪಿ ನಾಯಕ

ರಿಯಲ್‌ ಎಸ್ಟೇಟ್‌ ಏಜೆಂಟ್‌, ಉತ್ತರ ಪ್ರದೇಶದ ಬಿಜೆಪಿ ನಾಯಕ ಓಂ ಸಾಗರ್ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಸಾಗರ್ ಅವರು ತಮ್ಮ ಮಗ ನಾಮಯ…

8 months ago

ಅತಿ ಹೆಚ್ಚು ಸರ್ಕಾರಿ ಭೂಮಿ ಮಂಜೂರಾತಿ: 15 ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭ

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿರುವ ಗಂಭೀರವಾದಂತಹ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬಂದಿದೆ. ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ.…

9 months ago

ವಿಶ್ವ ಭೂಮಿ ದಿನ: ಮನುಷ್ಯನ ಅಭಿವೃದ್ಧಿ ಭೂಮಿಗೆ ಕಂಟಕವಾಗದಿರಲಿ

ಏಪ್ರಿಲ್‌ 22 ವಿಶ್ವ ಭೂಮಿ ದಿನ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು…

1 year ago

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಒತ್ತುವರಿ ಭೂಮಿ ಸಮಸ್ಯೆ ಪರಿಹಾರ, ಬಿಜೆಪಿ ಕೊಡುಗೆಯಲ್ಲ

ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ತೀರ್ಮಾನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿತ್ತು. ಅದು ಬಿಜೆಪಿ ಸರ್ಕಾರದ ಕೊಡುಗೆ ಅಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ…

1 year ago

ಕಾರವಾರ: ಭೂಮಿಯ ಗಡಿ ಗುರುತಿಸುವುದು ಸ್ವಾತಂತ್ರ ಆಗುವುದಿಲ್ಲ ಎಂದ ವಿಜಯ ಕುಮಾರ್

ಭೂಮಿಯನ್ನು ಇನ್ನೊಬ್ಬರಿಂದ ಪಡೆದು ಕೇವಲ ಅದರ ಗಡಿಯನ್ನು ಗುರುತಿಸುವುದು ಸ್ವಾತಂತ್ರ ಆಗುವುದಿಲ್ಲ.  ಬದಲಾಗಿ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ನ್ಯಾಯಯುತವಾಗಿ ದೊರಕಿಸಿಕೊಡುವುದು…

2 years ago

ಪಣಜಿ: ಅತಿಕ್ರಮಣಗೊಂಡ ಸರ್ಕಾರಿ ಭೂಮಿಯನ್ನು ಹಿಂಪಡೆಯಲಾಗುವುದು ಎಂದ ಗೋವಾ ಸಿಎಂ

ಅತಿಕ್ರಮಣಗೊಂಡಿರುವ ಸರ್ಕಾರಿ ಭೂಮಿಯನ್ನು ಮತ್ತೆ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ.

2 years ago

ಮ್ಯಾಡ್ರಿಡ್: ಸ್ಪೇನ್ ನಲ್ಲಿ ಕಾಡ್ಗಿಚ್ಚಿಗೆ 4,000 ಹೆಕ್ಟೇರ್ ಭೂಮಿ ನಾಶ

ವಾಯುವ್ಯ ಸ್ಪೇನ್ನ ಗಲಿಸಿಯಾದ ಸ್ವಾಯತ್ತ ಸಮುದಾಯದಲ್ಲಿ ಇನ್ನೂ ಹೊತ್ತಿ ಉರಿಯುತ್ತಿರುವ ಏಳು ಕಾಡ್ಗಿಚ್ಚುಗಳಲ್ಲಿ 4,000 ಹೆಕ್ಟೇರ್ ಭೂಮಿ ನಾಶವಾಗಿದೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆಗಳು ತಿಳಿಸಿವೆ.

2 years ago

ಬೆಳ್ತಂಗಡಿ: ಬಲ್ಲಾಳ ರಾಯನ ದುರ್ಗದ ಕೆಳಭಾಗದಲ್ಲಿಸ್ಫೋಟ, ಅರಣ್ಯ ಇಲಾಖೆಯಿಂದ ಪರಿಶೀಲನೆ

ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಲ್ಲಾಳ ರಾಯನ ದುರ್ಗದ ಕೆಳಭಾಗದಲ್ಲಿ ಗುರುವಾರ ರಾತ್ರಿ 8ಗಂಟೆ ಸುಮಾರಿಗೆ ಕೇಳಿ ಬಂದ ಸ್ಫೋಟದ ಸದ್ದು ಹಾಗೂ…

2 years ago

ಬೆಂಗಳೂರು: ಈದ್ಗಾ ಮೈದಾನದ ವಿವಾದಕ್ಕೆ ಮರುಜೀವ ನೀಡಿದ ಬಿಜೆಪಿ ಸಂಸದರ ಹೇಳಿಕೆ

ವಿವಾದಿತ ಭೂಮಿಯ ಆವರಣದಲ್ಲಿ ಹಿಂದೂ ಹಬ್ಬಗಳನ್ನು ಆಚರಿಸಲು ಯಾರಿಂದಲೂ ಅನುಮತಿ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಗುರುವಾರ…

2 years ago