ಗೋವಾ

ಟ್ರಕ್​ ಕಂದಕಕ್ಕೆ ಉರುಳಿ ಓರ್ವ ಸಾವು,13 ಮಂದಿಗೆ ಗಾಯ, ನೆರವಿಗೆ ಧಾವಿಸಿದ ಗೋವಾ ಸಿಎಂ

ಗೋವಾದಲ್ಲಿ ಟ್ರಕ್​ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

2 months ago

ಮಗನನ್ನೇ ಕೊಂದ ಸುಚನಾ ಸೇಠ್‌ಗೆ ಮಾನಸಿಕ ಖಿನ್ನತೆ ಇತ್ತ: ವರದಿಯಲ್ಲಿ ಏನಿದೆ ?

ತಾನೆ ಹೆತ್ತ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪ ದಲ್ಲಿ ಬಂಧಿತಳಾಗಿದ್ದ ಸುಚನಾ ಸೇಠ್‌ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆಕೆ ತಂದೆ ಹಾಗೂ ವಕೀಲರ ಒತ್ತಾಯದ…

2 months ago

ಕೇಜ್ರಿವಾಲ್‌ ವಿರುದ್ಧದ ಸಮನ್ಸ್‌ ವಜಾಗೊಳಿಸಿದ ಬಾಂಬೆ ಹೈಕೋರ್ಟ್‌

ಗೋವಾ ವಿಧಾನಸಭಾ ಚುನಾವಣೆಯ ಸಮದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ AAPಯ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಸಮನ್ಸ್‌ ಹೊರಡಿಸಿದ್ದ ಮ್ಯಾಜಿಸ್ಟ್ರೇಟ್‌ ಆದೇಶವನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

3 months ago

ಚುನಾವಣೆಗೆ ಬ್ಯಾಲೆಟ್ ಬೇಡವೆನ್ನುವ BJP; ಮೋದಿ ಅಲೆ ಮೇಲೆ ಡೌಟ್?: ಭಗವಂತ್‌ ಮಾನ್

ಚುನಾವಣೆಗಳಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ EVM (Electronic Voting Machine) ಮೇಲೆ ಅನುಮಾನ ಮೂಡಲು ಬಿಜೆಪಿ ಅವುಗಳ ಪರ ವಹಿಸುವುದು ಕಾರಣವಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್…

4 months ago

ಸುಚನಾ ಸೇಠ್ ಕೇಸ್: ಪತಿ ವೆಂಕಟರಾಮನ್‌ ಅವರನ್ನು ಠಾಣೆಗೆ ಕರೆಸಿದ ಪೊಲೀಸರು

ತಾಯಿ ತನ ಮಗನನ್ನ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಗೋವಾದ ಕಾಲಂಗುಟೆ ಪೊಲೀಸ್ ಸ್ಟೇಷನ್‌ನಲ್ಲಿ ಕಸ್ಟಡಿಯಲ್ಲಿರುವ ಸುಚನಾಳಿಂದ ಪೊಲೀಸರು ಮಾಹಿತಿ ಕೆದಕುತ್ತಿದ್ದಾರೆ. ಈ…

4 months ago

ಗೋವಾದಲ್ಲಿ 10 ನೇ ಶತಮಾನದ ಕನ್ನಡ ಶಾಸನ ಪತ್ತೆ

10 ನೇ ಶತಮಾನದ ಕದಂಬರ ಕಾಲದ ಶಾಸನ ದಕ್ಷಿಣ ಗೋವಾದಕಾಕೋಡಾದಲ್ಲಿರುವ ಮಹಾದೇವ ದೇವಾಲಯದಲ್ಲಿ ಪತ್ತೆಯಾಗಿದೆ.

4 months ago

ರಿಷಬ್ ಶೆಟ್ಟಿಗೆ ಸ್ಪೆಶಲ್ ಜ್ಯೂರಿ ಅವಾರ್ಡ್‌

ಕರಾವಳಿಯ ಪ್ರತಿಭಾವಂತ ನಟ ರಿಷಬ್‌ ಶೆಟ್ಟಿ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಗೋವಾದಲ್ಲಿ ನಡೆಯುತ್ತಿರುವ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಕನ್ನಡ ಚಲನಚಿತ್ರಕ್ಕಾಗಿ…

5 months ago

ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆ: ಹಿಂದುತ್ವನಿಷ್ಠ ಸಂಘಟನೆಗಳಿಂದ ದೂರು ದಾಖಲು

ಗೋವಾ: ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹಾಗೂ ದ್ವೇಷಪೂರಿತ ಹೇಳಿಕೆಯಿಂದ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಪ್ರಕರಣದಲ್ಲಿ ತಮಿಳುನಾಡಿನ ಸಚಿವ ಉದಯ ನಿಧಿ ಸ್ಟಾಲಿನ್, ಕರ್ನಾಟಕದ…

7 months ago

ಕೆನಡಾ ಭಯೋತ್ಪಾದಕರ ನೆಲೆಯಾಗಿದೆ ! – ರವಿರಂಜನ ಸಿಂಗ

ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿಯಾಗಿದ್ದಾಗ ಖಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ…

7 months ago

ಮೊಮ್ಮಗಳಿಗೆ ಲೈಂಗಿಕ ಕಿರುಕುಳ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ತನ್ನ 13 ವರ್ಷದ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

8 months ago