ಭಾರತ್ ಪಿಯು ಕಾಲೇಜು

ಮಂಗಳೂರು: ಭಾರತ್ ಪಿ.ಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ,ಕಾಲೇಜಿಗೆ ರಜೆ ಘೋಷಣೆ

ನಗರದ ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆ ತಾರಕಕ್ಕೇರಿದೆ‌. ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್‌ ಧರಿಸಬೇಡಿ ಎಂದು ಕಾಲೇಜಿನ‌ ಆಡಳಿತ ಮಂಡಳಿ ತಿಳಿಸಿದ್ದಕ್ಕೆ, ರೊಚ್ಚಿಗೆದ್ದ ವಿದ್ಯಾರ್ಥಿನಿಯರು…

2 years ago