ಭಗವಂತ ಖೂಬಾ

ಲಿಂಗಾಯತರಿಗೆ ಈಶ್ವರ ಖಂಡ್ರೆ ಕೊಡುಗೆ ಶೂನ್ಯ: ಭಗವಂತ ಖೂಬಾ ಆರೋಪ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಲಿಂಗಾಯತರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.

4 weeks ago

ಮೋದಿಯವರ ಭಯಕ್ಕೆ, ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ: ಭಗವಂತ ಖೂಬಾ

'ದೇಶದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹವಾ ನೋಡಿ ಅದರ ಭಯಕ್ಕೆ ಸಿದ್ದರಾಮಯ್ಯನವರು ದಿನಕ್ಕೊಂದು ನಾಟಕವಾಡುತ್ತಿದ್ದಾರೆ' ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

3 months ago

ಭಗವಂತ ಖೂಬಾಗೆ ಅಭಿವೃದ್ಧಿಯ ದೂರದೃಷ್ಟಿ ಇಲ್ಲ: ಆರೋಪ

ಬೀದರ್ ಲೋಕಸಭೆ ಕ್ಷೇತ್ರದ ಹಾಲಿ ಸಂಸದ, ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾಗೆ ಅಭಿವೃದ್ಧಿಯ ದೂರದೃಷ್ಟಿ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ಬುಳ್ಳಾ ಟೀಕಿಸಿದರು.

3 months ago

ಮಧ್ಯಂತರ ಬಜೆಟ್: ಸದೃಢ ಭಾರತಕ್ಕೆ ಅಡಿಪಾಯ – ಸಚಿವ ಭಗವಂತ ಖೂಬಾ

'ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಮುಂದಿನ 2047ರಲ್ಲಿ ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಅಡಿಪಾಯ ಹಾಕಿದಂತಾಗಿದೆ' ಎಂದು ಕೇಂದ್ರದ ನವಿಕರಿಸಬಹುದಾದ ಇಂಧನ ಮೂಲ ರಾಸಾಯನಿಕ ಹಾಗೂ…

3 months ago

ಈಶ್ವರ ಖಂಡ್ರೆಯವರಿಗೆ ರೈತರ ಕಂಡರೆ ಹೊಟ್ಟೆಕಿಚ್ಚು: ಭಗವಂತ ಖೂಬಾ

ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರಿಗೆ ರೈತರ ಕಂಡರೆ ಹೊಟ್ಟೆಕಿಚ್ಚು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

3 months ago

ಬೀದರ್‌ನಲ್ಲಿ ಎಫ್‌ಎಂ ಕೇಂದ್ರಕ್ಕೆ ಮಂಜೂರಾತಿ: ಸಚಿವ ಖೂಬಾ

'ಜಿಲ್ಲೆಯಲ್ಲಿ ಎಫ್‌.ಎಂ. ಕೇಂದ್ರ ಆರಂಭಿಸಲು ಮಂಜೂರಾತಿ ದೊರೆತಿದ್ದು, ಇನ್ನೆರಡು ವಾರದೊಳಗೆ ಚಾಲನೆ ಸಿಗಲಿದೆ' ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ…

4 months ago

ಬೀದರ್: ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುವ ಕಾಂಗ್ರೆಸ್‌- ಭಗವಂತ ಖೂಬಾ

ಕಾಂಗ್ರೆಸ್‌ನವರು ಕೆಟ್ಟ ರಾಜಕಾರಣ ಮಾಡುತ್ತಾರೆ. ಜಾತಿಗಳ ಮಧ್ಯೆ, ಕುಟುಂಬಗಳ ಮಧ್ಯೆ ಜಗಳ ಹಚ್ಚಿ, ಬಡವರಿಗೆ ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುತ್ತಾರೆ. ಇದೇ ಚಾಳಿಯನ್ನು ಭಾಲ್ಕಿಯಲ್ಲಿಯೂ ಶಾಸಕ,…

4 months ago

ಕೇಂದ್ರದ ಎಲ್ಲ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನ: ಕೇಂದ್ರ ಸಚಿವ ಭಗವಂತ ಖೂಬಾ

ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

5 months ago

ನನಗೆ ಟಿಕೆಟ್ ಕೈತಪ್ಪುವ ಹಗಲುಗನಸು ಬಿಡಿ: ಈಶ್ವರ ಖಂಡ್ರೆಗೆ ಭಗವಂತ ಖೂಬಾ

ನನಗೆ ಬರುವ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪುವ ಹಗಲುಗನಸು ಕಾಣುವುದನ್ನು ಸಚಿವ ಈಶ್ವರ ಖಂಡ್ರೆ ಬಿಡಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ…

6 months ago

ಸಚಿವ ಶರಣಪ್ರಕಾಶ ಪಾಟೀಲ ಬಂಧನಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹ

'ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರ ಹೆಸರು ಆಡಿಯೊದಲ್ಲಿ ಉಲ್ಲೇಖಿಸಿದ್ದಾನೆ. ಅದೇ ಬಹಳ ದೊಡ್ಡ ಸಾಕ್ಷಿ. ಹಾಗಾಗಿ…

6 months ago

ಎರಡು ದಿನಗಳಲ್ಲಿ ಹುಮನಾಬಾದ್‌ ರಿಸರ್ವೇಶನ್‌ ಕೌಂಟರ್‌ ಆರಂಭ: ಖೂಬಾ

ದಸರಾ ಹಬ್ಬದ ಅಂಗವಾಗಿ ವಾಯಾ ಕಲಬುರಗಿ ಮೂಲಕ ಬೀದರ್‌-ಬೆಂಗಳೂರು ನಡುವೆ ಮೂರು ವಿಶೇಷ ರೈಲುಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ರಾಸಾಯನಿಕ, ರಸಗೊಬ್ಬರ…

6 months ago

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮಾಜಘಾತುಕ ಶಕ್ತಿಗಳಿಗೆ ಬೂಸ್ಟ್‌: ಖೂಬಾ

'ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮಾಜಘಾತುಕ ಶಕ್ತಿಗಳಿಗೆ ಬೂಸ್ಟ್‌ ಸಿಕ್ಕಂತಾಗುತ್ತದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಈಗ ಚಿತ್ತಾಪುರ ತಾಲೂಕಿನ…

7 months ago

ಸಾಹುಕಾರ ಮನಃಸ್ಥಿತಿಯವರ ಕೈಗೆ ಡಿಸಿಸಿ ಬ್ಯಾಂಕ್‌ ಕೊಡಬೇಡಿ: ಭಗವಂತ ಖೂಬಾ

ಸಾಹುಕಾರ ಮನಃಸ್ಥಿತಿಯ ವ್ಯಕ್ತಿಯ ಕೈಗೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಥವಾ ಸಹಕಾರ ಕ್ಷೇತ್ರ ಹೋದರೆ ಈ ಕ್ಷೇತ್ರವು ಬಂಡವಾಳಷಾಹಿ ಕ್ಷೇತ್ರವಾಗಿ ಬದಲಾಗುವ ಆತಂಕವಿದೆ'…

7 months ago

ಸಚಿವ ಈಶ್ವರ ಖಂಡ್ರೆಗೆ ಹಲವು ಪ್ರಶ್ನೆ ಕೇಳಿದ ಭಗವಂತ ಖೂಬಾ

ಬೀದರ್: ಬೀದರ್ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು, ಸೋಮವಾರ ನಗರದಲ್ಲಿ (ಆ.28) ನಡೆಯಲಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಪೂರ್ವನಿಯೋಜಿತ…

8 months ago

ಪುತ್ತೂರಿನಲ್ಲಿ ಯುವತಿಯ ಕೊಲೆ ಕೇಸ್: ಮೃತಳ ಮನೆಗೆ ಕೇಂದ್ರ ಸಚಿವ ಖೂಬಾ ಭೇಟಿ

ಪುತ್ತೂರಿನಲ್ಲಿ ಯುವತಿ ಗೌರಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಹಿನ್ನಲೆ ಇಂದು(ಆ.25) ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುದ್ದುಪದವಿನಲ್ಲಿರುವ ಮೃತ ಯುವತಿಯ ಮನೆಗೆ ಕೇಂದ್ರ ರಾಸಾಯನಿಕ ಮತ್ತು…

8 months ago