ಫೇಸ್‌ ಬುಕ್‌

ಶ್ರೀಲಂಕಾ ದಾಟಿ ಆಂಧ್ರದ ಫೇಸ್ ಬುಕ್ ಗೆಳೆಯನ್ನು ವರಿಸಿದ ಯುವತಿ

ಆಂಧ್ರ ಪ್ರದೇಶ: ಪಾಕಿಸ್ತಾನದ ಸೀಮಾ ಹೈದರ್‌, ಭಾರತದ ಅಂಜು.. ಗಡಿದಾಟಿದ ಪ್ರೇಮ ಕಥೆಗಳ ಸುದ್ದಿ ಚರ್ಚೆಯಲ್ಲಿರುವಾಗಲೇ ಅಂಥದ್ದೇ ಮತ್ತೊಂದು 'ಫೇಸ್‌ ಬುಕ್‌' ಲವ್‌ ಸ್ಟೋರಿ ಬೆಳಕಿಗೆ ಬಂದಿದೆ.

9 months ago

ಶಿರೂರು: ಯಕ್ಷಗಾನ ಕಲಾವಿದನ ಮನೆಯ ಬೀಗ ಒಡೆದು ಚಿನ್ನಾಭರಣ ಕಳವುಗೈದ ಫೇಸ್ ಬುಕ್ ಸ್ನೇಹಿತ

ಫೇಸ್ ಬುಕ್ ಮೂಲಕ ಪರಿಚಯಗೊಂಡ ಸ್ನೇಹಿತನೊಬ್ಬ ಯಕ್ಷಗಾನ ಕಲಾವಿದನ ಮನೆಯ ಬೀಗ ಒಡೆದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೈಂದೂರು ತಾಲೂಕಿನ ಶಿರೂರು…

1 year ago

ಹೈದರಾಬಾದ್: ಫೇಸ್ ಬುಕ್ ಗೆಳೆಯನಿಂದ ವಿವಾಹಿತ ಮಹಿಳೆಯ ಹತ್ಯೆ

ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ತೆಲಂಗಾಣದ ವಿವಾಹಿತ ಮಹಿಳೆಯೊಬ್ಬಳು ತನ್ನ ಫೇಸ್ ಬುಕ್ ಗೆಳೆಯನನ್ನು ಭೇಟಿಯಾಗಲು ಹೋಗಿದ್ದಾಗ ಕೊಲೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

1 year ago

ದೆಹಲಿ: ನಕಲಿ ಜಾಹೀರಾತಿನ ಮೂಲಕ ಫೇಸ್ ಬುಕ್ ನಲ್ಲಿ ಜನರನ್ನು ವಂಚಿಸುತ್ತಿದ್ದ ಮೂವರ ಬಂಧನ

ಫೇಸ್ ಬುಕ್ ನಲ್ಲಿ ಜಾಹೀರಾತನ್ನು ನೀಡುವ ಮೂಲಕ ಕಾರನ್ನು ಮಾರಾಟ ಮಾಡುವ ನೆಪದಲ್ಲಿ ಜನರನ್ನು ವಂಚಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

2 years ago

ಫೇಸ್‌ಬುಕ್‌-ಇನ್ಸ್ಟಾ ರಷ್ಯಾದಲ್ಲಿ ಬ್ಯಾನ್: ದೇಶವಿರೋಧಿ ಪೋಸ್ಟ್ ಹಾಕುವವರಿಗೆ ಜೈಲು!

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳನ್ನು ದೇಶದಲ್ಲಿ ಬಳಸದಂತೆ ರಷ್ಯಾ ನ್ಯಾಯಾಲಯ ನಿಷೇಧ ಹೇರಿದೆ.

2 years ago

ನಟ ಚೇತನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು

ಫೇಸ್ ಬುಕ್ ನಲ್ಲಿ ನ್ಯಾಯಾಧೀಶರನ್ನು ನಿಂಧಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಚೇತನ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

2 years ago

ಹೊಸ ಆಪ್‌ ಶುರು ಮಾಡಿದ ಡೊನಾಲ್ಡ್‌ ಟ್ರಂಪ್!‌

ಫೇಸ್‌ ಬುಕ್‌, ಟ್ವಿಟರ್‌ ನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಬಂದು ವರ್ಷವೇ ಕಳೆದು ಹೋಗಿದೆ. ಅದನ್ನೇ ಸವಾಲಾಗಿ ತೆಗೆದುಕೊಂಡ ಅವರು ತಮ್ಮದೇ ಆದ ಹೊಸ…

2 years ago