ಪ್ರವೇಶಾತಿ ಅರ್ಜಿ

ಕುವೆಂಪು ವಿಶ್ವವಿದ್ಯಾಯಲ ನೂತನ ವರ್ಷದ ವಿವಿಧ ಕೊರ್ಸ್ ಗಳ ಪ್ರವೇಶಾತಿಗೆ ಅರ್ಜಿ ಪ್ರಕಟ

ಕುವೆಂಪು ವಿಶ್ವವಿದ್ಯಾಯಲವು ೨೦೨೧-೨೨ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೋಮಾ ಕೊರ್ಸ್ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಪ್ರವೇಶಾತಿ ಅರ್ಜಿಯನ್ನು ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪ್ರಕಟಿಸಿದೆ.

2 years ago