‘ಪೊರಕೆಯೇ ಪರಿಹಾರ

ಬೆಂಗಳೂರು: ಫೆ.15ರಿಂದ ಯಾತ್ರೆ ಮೂಲಕ ಪ್ರಚಾರ ಆರಂಭಿಸಲಿರುವ ಎಎಪಿ

ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವು ಫೆ.15ರಂದು 'ಪೊರಕೆಯೇ ಪರಿಹಾರ' ಎಂಬ ಯಾತ್ರೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.

1 year ago