ಪೊನ್ನಂಪೇಟೆ

ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದಲ್ಲಿ ಎಡಮ್ಯಾರ್ ಒಂದ್ ಬಿಸಿಲು ಚಂಗ್ರಾಂದಿ ಪ್ರಯುಕ್ತ ವಿಶೇಷ ಪೂಜೆ

ಸುಮಾರು 980 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಹಾಗೂ ದೇವಸ್ಥಾನದ ಎದುರು ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ಐರಾವತ (ಕಲ್ಲಿನ ಆನೆ) ಹೊಂದಿರುವ ಜಿಲ್ಲೆಯ ಏಕೈಕ ದೇವಸ್ಥಾನವೆಂಬ ಹೆಗ್ಗಳಿಕೆ ಹೊಂದಿರುವ…

1 year ago

ಪೊನ್ನಂಪೇಟೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿಯ ಸೆರೆ

ಫೆ.12 ರಂದು ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿಯಲ್ಲಿರುವ ಕೆ.ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದರಿಂದ ಭಯಭೀತರಾಗಿದ್ದ ಜನರು ಕೂಡಲೇ ಹುಲಿಯನ್ನ…

1 year ago

ಕೊಡಗಿನಲ್ಲಿ ಹುಲಿ ದಾಳಿ: 12 ಗಂಟೆಗಳಲ್ಲಿ 2ನೇ ಸಾವು

ಪೊನ್ನಂಪೇಟೆ ತಾಲೂಕಿನ ಕೆ.ಬಡಗ ಗ್ರಾಮದಲ್ಲಿ ಹುಲಿಯೊಂದು 18 ವರ್ಷದ ಯುವಕನನ್ನು ಕೊಂದು ಹಾಕಿರುವ ಘಟನೆ ನಡೆದಿದೆ.

1 year ago

ಪೊನ್ನಂಪೇಟೆ: ಸಜ್ಜನರು ರಾಜಕೀಯಕ್ಕೆ ಬರಬೇಕು- ಕಟ್ಟೇರ ವಿಶ್ವನಾಥ್

ಸಜ್ಜನರು ರಾಜಕಾರಣಕ್ಕೆ ಬರಬೇಕು, ಹಾಗದಾಗ ಮಾತ್ರ ರಾಜಕೀಯ ಕ್ಷೇತ್ರ ಶುದ್ಧಿಕರಣವಾಗಲಿದೆ ಮತ್ತು ಜನರು ರಾಜಕಾರಣಿಗಳ ಮೇಲೆ ವಿಶ್ವಾಸವಿರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎ. ಎಸ್.ಪೊನ್ನಣ್ಣ ಜಿಲ್ಲೆಯ ರಾಜಕೀಯಕ್ಕೆ…

1 year ago

ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಯೋಗಥಾನ್

ಚುಮುಚುಮು ಚಳಿಯಲ್ಲಿ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಯೋಗಥಾನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

1 year ago

ಮಡಿಕೇರಿ: ವಾಹನ ತಪಾಸಣೆಯನ್ನು ಕೈಗೊಂಡು ಮುಂಜಾಗ್ರತ ಕ್ರಮವನ್ನು ವಹಿಸಿದ ಪೊನ್ನಂಪೇಟೆ ಪೊಲೀಸರು

ಪೊನ್ನಂಪೇಟೆ ಪೊಲೀಸರು ಇಂದು ಕೂಡ ಕೆಪಿಎಸ್ ಶಾಲೆ ಮುಂಭಾಗ ವಾಹನ ತಪಾಸಣೆಯನ್ನು ಕೈಗೊಂಡು ಮುಂಜಾಗ್ರತ ಕ್ರಮವನ್ನು ವಹಿಸಿದ್ದಾರೆ.

1 year ago

ಸಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ನ್ಯಾಕ್ ನ ಎ ಗ್ರೇಡ್ ಹಿರಿಮೆ

ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದಲ್ಲಿರುವ ಕೂರ್ಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಚಿತ ನ್ಯಾಕ್ ನ ಎ ಮಾನ್ಯತೆ ದೊರಕಿದೆ.

1 year ago

ಮಡಿಕೇರಿ: ಹಿಂದೂಗಳ ಗುರುತಿನ ಚೀಟಿ ಬಳಸಿಕೊಂಡು ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳು

ಪೊನ್ನಂಪೇಟೆಯ ಹರಿಹರ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದ ಕೆಲವು ಮುಸ್ಲಿಂ ವ್ಯಾಪಾರಿಗಳನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ದುರ್ಗಾವಾಹಿನಿ ಕಾರ್ಯಕರ್ತರು ಮಂಗಳವಾರ ವಾಪಸ್…

1 year ago

ಕೊಡವ ಸಂಪ್ರದಾಯಕ್ಕೆ ಧಕ್ಕೆಯಾದರೆ ಹೋರಾಟ : ರಾಕೇಶ್ ದೇವಯ್ಯ

ಕೊಡವ ಸಂಪ್ರದಾಯ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ಪ್ರಕ್ರಿಯೆಗಳು ಇತ್ತೀಚೆಗೆ ಕಂಡು ಬರುತ್ತಿದ್ದು, ಇದು ಹೀಗೆ ಮುಂದುವರೆದರೆ ಕಾರಣಕರ್ತರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.

2 years ago

ದಕ್ಷಿಣ ಕೊಡಗಿನಲ್ಲಿ ಹೆಣ್ಣು ಕಾಡಾನೆಯ ಮೃತದೇಹ ಪತ್ತೆ!

ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ದಕ್ಷಿಣ ಕೊಡಗಿನ ಪರಕಟಗೇರಿಯಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ಪರಕಟಕೇರಿ ಗ್ರಾಮದ ತೋಟದ ನಡುವೆ ಇರುವ ಕಚ್ಚಾ ರಸ್ತೆಯಲ್ಲಿ…

2 years ago