ಪುಂಗನೂರು ತಳಿ

ಉಜಿರೆ: ಧರ್ಮಸ್ಥಳದ ಗೋಕುಲಕ್ಕೆ ಪುಂಗನೂರು ಹಸುಗಳ ಆಗಮನ

ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲಕ್ಕೆ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ. ಅತ್ಯಂತ ಆಕರ್ಷಕ ಹಾಗೂ ಬೆಲೆಬಾಳುವ ಈ ತಳಿಗೆ ಹೆಚ್ಚಿನ ವಿಶೇಷ ಬೇಡಿಕೆ ಇದೆ.

1 year ago