ನ್ಯೂಸ್ ಕನ್ನಡ

ಪೊಲೀಸ್‌ ಅಧಿಕಾರಿಯ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ಭಯೋತ್ಪಾದಕರು ಪೊಲೀಸ್ ಅಧಿಕಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಈದ್ಗಾ ಪ್ರದೇಶದಲ್ಲಿ ಭಯೋತ್ಪಾದಕರು ಪೊಲೀಸ್ ಇನ್ಸ್‌ಪೆಕ್ಟರ್…

6 months ago

ಯುಪಿಯಲ್ಲಿ ಹಳಿತಪ್ಪಿದ ಇಎಮ್ಯು ರೈಲು: ಹಲವರಿಗೆ ಗಾಯ

ಲಕ್ನೋ: ಉತ್ತರಪ್ರದೇಶದಲ್ಲಿ ಮಥುರಾ ರೈಲ್ವೆ ಜಂಕ್ಷನ್ ಬಳಿ ಇಎಮ್ಯು ರೈಲು ಹಳಿತಪ್ಪಿ ಪ್ಲಾಟ್​ಫಾರಂಗೆ ನುಗ್ಗಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

7 months ago

ರಾಜತಾಂತ್ರಿಕರ ಸಂಖ್ಯೆ ಕಡಿಮೆ ಮಾಡಿ: ಕೆನಡಾಕ್ಕೆ ಖಡಕ್‌ ಸೂಚನೆ

ನವದೆಹಲಿ: ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ರಾಜತಾಂತ್ರಿಕರ ಉಪಸ್ಥಿತಿಯನ್ನು ಕಡಿಮೆ ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ನವದೆಹಲಿ ಸೂಚಿಸಿದೆ. ಗುರುವಾರ ಮುಂಜಾನೆ,…

8 months ago

ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಸಚಿವ ಮೇಘವಾಲ್

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲಾತಿ ಮಸೂದೆಯನ್ನು 454 ಮತಗಳ ಅಂಗೀಕರಿಸಲಾಗಿತ್ತು. ಇದೀಗ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಮಂಡಿಸಿದರು. ಲೋಕಸಭೆ ಮತ್ತು…

8 months ago

ಏಲಿಯನ್‌ ಶವಗಳ ಮೇಲೆ ಸಂಶೋಧನಾ ವರದಿ ಬೆಳಕು ಚೆಲ್ಲಿದೆ ಕುತೂಹಲದ ಅಂಶ

ಮೆಕ್ಸಿಕೊ ಸಿಟಿ: ಮೆಕ್ಸಿಕೋ ನಗರದ ತಜ್ಞರು ಕಳೆದ ವಾರ ಬಹಿರಂಗಪಡಿಸಿದ ಏಲಿಯನ್‌ ಶವಗಳ ಮೇಲೆ ವ್ಯಾಪಕ ಸಂಶೋಧನೆ, ಪ್ರಯೋಗಗಳನ್ನು ನಡೆಸಲಾಗಿದೆ ಎಂದು ವರದಿ ಹೇಳಿದೆ. ಸೋಮವಾರ ನೂರ್…

8 months ago

ವರುಣನ ಆರ್ಭಟದಲ್ಲಿಯೂ ಅದ್ದೂರಿಯಾಗಿ ನೆರವೇರಿದ ಉಳವಿ ಚನ್ನ ಬಸವೇಶ್ವರ ರಥೋತ್ಸವ

ಧಾರವಾಡ : ಶ್ರಾವಣ ಕೊನೆಯ ಸೋಮವಾರದ ಅಂಗವಾಗಿ ವರುಣನ ಆರ್ಭಟದ ನಡುವೆವೂ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ವಿವಿಧ ವಾಧ್ಯ ಮೇಳಗಳಿಂದ ಹಲವು…

8 months ago

ನ್ಯೂಸ್ ಕನ್ನಡ ಇಂಪ್ಯಾಕ್ಟ್‌: ಹಗಲು ದರೋಡೆಗಿಳಿದ ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ನೋಟಿಸ್‌

ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಹಗಲು ದರೋಡೆ ಎಂಬ ಸುದ್ದಿಗೆ ಸಂಬಂದಿಸಿದಂತೆ ಮಾಲೀಕರಿಗೆ ನೋಟೀಸ್ ನೀಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಏಳು ದಿನಗಳ ಒಳಗೆ ಸಮಜಾಯಿಷಿ…

9 months ago

ಭಾರಿ ವರ್ಷಧಾರೆ: ಡಿಸಿಗಳೊಂದಿಗೆ ಜುಲೈ 26ರಂದು ಸಿಎಂ ವಿಡಿಯೋ ಸಂವಾದ

ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜುಲೈ 26 ರಂದು ಸಂಜೆ 4 ಗಂಟೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ಸಿಎಂ…

10 months ago

ಉಡುಪಿ ಜಿಲ್ಲೆ ಹಾಗೂ ಸುಳ್ಯ, ಕಡಬ ತಾಲೂಕಿನ ಶಾಲೆ, ಕಾಲೇಜುಗಳಿಗೆ ನಾಳೆ (ಜುಲೈ 25)ರಂದುರಜೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 25ರಂದು ಉಡುಪಿ ಜಿಲ್ಲೆಯ…

10 months ago

ಪ್ರಧಾನಿ ಉದ್ಘಾಟಿಸಿದ ವಿಮಾನ ನಿಲ್ಧಾಣ ಟರ್ಮಿನಲ್ ಛಾವಣಿ ಸೀಲಿಂಗ್‌ ಐದೇ ದಿನದಲ್ಲಿ ಕುಸಿತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 18ರಂದು ಉದ್ಘಾಟಿಸಿದ್ದ ಪೋರ್ಟ್ ಬ್ಲೇರ್‌ನಲ್ಲಿ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಛಾವಣಿಯ…

10 months ago

ಕಾಪು ಗುರ್ಮೆ, ಉಡುಪಿಗೆ ಯಶ್‌ಪಾಲ್‌, ಪುತ್ತೂರಿಂದ ಆಶಾ ತಿಮ್ಮಪ್ಪ, ಸುಳ್ಯಕ್ಕೆ ಭಾಗೀರಥಿ

ರಾಜ್ಯ ವಿಧಾನಸಭೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, 189 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 35 ಕ್ಷೇತ್ರಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ…

1 year ago

ಮಂಗಳೂರು: ಎನ್.ಕೆ.ಯ ‘ಮಕ್ಕಳ ದಿನಾಚರಣೆ ಸ್ವರಸಂಗಮ’ದ ಉದಯೋನ್ಮುಖ ಗಾಯಕರಿಗೆ ಸನ್ಮಾನ

ನ್ಯೂಸ್ ಕರ್ನಾಟಕ. ಕಾಂ ಮತ್ತು ನ್ಯೂಸ್ ಕನ್ನಡ. ಕಾಂ ಹಾಗೂ ದಾಸ್ ಕುಡ್ಲನ ಸಹಯೋಗದೊಂದಿಗೆ 'ಮಕ್ಕಳ ದಿನಾಚರಣೆ ಸ್ವರ ಸಂಗಮ' ಕಾರ್ಯಕ್ರಮಕ್ಕಾಗಿ ಪ್ರದರ್ಶನ ನೀಡಿದ 50ಕ್ಕೂ ಹೆಚ್ಚು…

1 year ago