ಕಾಪು ಗುರ್ಮೆ, ಉಡುಪಿಗೆ ಯಶ್‌ಪಾಲ್‌, ಪುತ್ತೂರಿಂದ ಆಶಾ ತಿಮ್ಮಪ್ಪ, ಸುಳ್ಯಕ್ಕೆ ಭಾಗೀರಥಿ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, 189 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 35 ಕ್ಷೇತ್ರಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕರ್ನಾಟಕ ಚುನಾವಣೆ ಪ್ರಭಾರಿ ಧರ್ಮೇಂದ್ರ ಪ್ರಧಾನ್‌, 31 ಜಿಲ್ಲೆಯ 25 ಸಾವಿರ ಕಾಯರ್ಯಕರ್ತರ ಅಭಿಪ್ರಾಯ ಪಡೆದು ಪಟ್ಟಿ ಘೋಷಣೆ ಮಾಡಿದ್ದೇವೆ ಎಂದರು. 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು. ಒಬಿಸಿ ಕೋಟದಲ್ಲಿ 32, ಎಸಿಯಲ್ಲಿ 30, ಎಸ್‌ಟಿ ಕೋಟದಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು. 9 ಮಂದಿ ಡಾಕ್ಟರ್‌ಗಳು, 5 ವಕೀಲರು, 3 ಶಿಕ್ಷಣ ತಜ್ಞರು , ಮೂವರು ನಿವೃತ್ತ ಸರ್ಕಾರಿ ಉದ್ಯೋಗಿಗಳು, 8 ಸಾಮಾಜಿಕ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಬಿಜೆಪಿ ಟಿಕೇಟ್‌ ಪಡೆದವರ ವಿವರ ಹೀಗಿದೆ

ಸಿಎಂ ಬೊಮ್ಮಾಯಿ ಶಿಗ್ಗಾವಿಯಿಂದ ಸ್ಪರ್ಧೆ
ಚಿಕ್ಕೋಡಿ: ರಮೇಶ್‌ ಕತ್ತಿ
ಅಥಣಿ: ಮಹೇಶ್‌ ಕುಮಟಳ್ಳಿ
ಕಾಗವಾಡ ಬಾಳಾಸೇಹಬ್‌ ಪಾಟಿಲ್‌
ಕುಡುಚಿ ರಾಜೀವ
ರಾಯಭಾಗ ದುರ್ಯೋದನ
ಹುಕ್ಕೇರಿ ನಿಕಿಲ್‌ ಕಟ್ಟಿ
ಅರಬಾವಿ: ಬಾಲಚಂದ್ರ ಜಾರಕಿಹೊಳಿ
ಗೋಕಾಕ್‌ ರಮೇಶ್‌ ಜಾರಕಿಹೊಳಿ
ಯಮಕನಮರಡಿ: ಬಸವರಾಜ್‌ ಹುಂದ್ರಿ
ಬೆಳಗಾವಿ ಉತ್ತರ ರವಿ ಪಾಟೀಲ
ಬೆಳಗಾವಿ ದಕ್ಷಿ ಣ ಅಭಯ ಪಾಟೀಲ
ಬೆಳಗಾವಿ ಗ್ರಾಮೀಣ: ನಾಗೇಶ
ಕಿತ್ತೂರು: ಮಹಂತೇಶ್‌ ದೊಡ್ಡಗೌಡರ್‌
ನಿಪ್ಪಾಣಿ: ಶಶಿಕಲಾ ಜೊಲ್ಲೆ
ತೇರದಾಳ ಸಿದ್ದು ಸವದಿ
ಜಮಖಂಡಿ: ಜಗದೀಶ
ಬಾಗಲಕೋಟಿ: ಚರಂತಿಮಠ
ಮುದ್ದೆಬಿಹಾಳ: ಎ.ಎಸ್‌ ಪಾಟೀಲ್‌
ಬಿಜಾಪುರ ಸಿಟಿ: ಬಸನಗೌಡ ಪಾಟೀಲ್‌ ಯತ್ನಾಳ್‌
ಸುರಪುರ: ನರಸಿಂಹ ನಾಯಕ್‌
ಚಿತ್ತಾಪುರ: ಮಣಿಕಾಂತ ರಾಥೋಡ್‌
ಆಲಂದ: ಸುಭಾಷ್‌ ಗುತ್ತೇದಾರ್‌
ಔರಾದ್‌: ಪ್ರಭು ಚೌಹಾಣ್‌
ದೇವದುರ್ಗ: ಶಿವಾನಂದ ಗೌಡ
ಮಸ್ಕಿ: ಪ್ರತಾಪ ಗೌಡ
ಕನಕಗಿರಿ: ಬಸವರಾಜ್‌ ದಡೇಸುಗೂರು
ನವಲಗುಂದ: ಶಂಕರ ಪಾಟೀಲ್‌
ಧಾರವಾಡ: ಅಮೃತ ದೇಸಾಯಿ
ಹಳಿಯಾಳ: ಸುನೀಲ್‌ ಹೆಗಡೆ
ಶಿರಸಿ: ವಿಶ್ವೇಶ್ವರ ಹೆಗಡೆ
ಯಲ್ಲಾಪುರ: ಶಿವರಾಮ್‌ ಹೆಗಡೆ
ಕಂಪ್ಲಿ: ಸಿದ್ದಾರ್ಥ್‌ ಸಿಂಗ್‌
ಸಿರಗುಪ್ಪ: ಸೋಮಲಿಂಗಪ್ಪ
ಬಳ್ಳಾರಿ: ಬಿ. ಶ್ರೀರಾಮಲು
ಬೆಳ್ಳಾರಿ ಸಿಟಿ: ಸೋಮಶೇಖರ ರೆಡ್ಡಿ
ಮೊಣಕಾಲ್ಮೂರು: ತಿಪ್ಪೇಸ್ವಾಮಿ
ಚಿತ್ರದುರ್ಗ: ತಿಪ್ಪಾರೆಡ್ಡಿ
ಹಿರಿಯೂರು: ಪೂರ್ಣಿಮಾ
ಹೊನ್ನಾಳಿ: ರೇಣುಕಾಚಾರ್ಯ
ತೀರ್ಥಹಳ್ಳಿ: ಅರಗ ಜ್ಞಾನೇಂದ್ರʼ
ಸಾಗರ: ಹರತಾಳು ಹಾಲಪ್ಪ
ಕುಂದಾಪುರ: ಕಿರಣ್‌ ಕುಮಾರ್‌ ಕೊಡ್ಗಿ
ಉಡುಪಿ; ಯಶಪಾಲ್‌ ಸುವರ್ಣ
ಕಾಪು : ಗುರ್ಮೆ ಸುರೇಶ್‌ ಶೆಟ್ಟಿ
ಕಾರ್ಕಳ : ಸುನೀಲ್‌
ಶೃಂಗೇರಿ: ಜೀವರಾಜ್‌
ಚಿಕ್ಕಮಗಳೂರು: ಸಿಟಿ. ರವಿ
ತರೀಕರೆ: ಸುರೇಶ್‌
ಚಿಕ್ಕನಾಯಕನ ಹಳ್ಳಿ: ಮಾಧುಸ್ವಾಮಿ
ತುರುವೇಕರೆ: ಮಸಾಲೆ ಜಯರಾಮ್‌
ಚಾಮರಾಜಪೇಟೆ: ಭಾಸ್ಕರ್‌ ರಾವ್‌
ಬಸವನಗುಡಿ: ರವಿ ಸುಬ್ರಹ್ಮಣ್ಯ
ಜಯನಗರ: ಸಿಕೆ ರಾಮಮೂರ್ತಿ
ಆನೇಕಲ್‌: ಶ್ರೀನಿವಾಸ್‌
ಹೊಸಕೋಟೆ: ಎಂಟಿಬಿ ನಾಗರಾಜ್‌
ಬೆಳ್ತಂಗಡಿ: ಹರೀಶ್‌ ಪೂಂಜ
ಮೂಡುಬಿದರೆ: ಉಮಾನಾಥ ಕೋಟ್ಯಾನ್‌
ಮಂಗಳೂರು: ಉತ್ತರ : ಭರತ್‌ ಶೆಟ್ಟಿ
ಮಂಗಳೂರು ದಕ್ಷಿಣ: ವೇದವ್ಯಾಸ ಕಾಮತ್‌
ಉಳ್ಳಾಲ: ಸತೀಶ್‌ ಕುಂಪಲ
ಬಂಟ್ವಾಳ: ರಾಜೇಶ್‌ ನಾಯ್ಕ್‌,
ಪುತ್ತೂರು: ಆಶಾ ತಿಮ್ಮಪ್ಪ
ಸುಳ್ಯ: ಭಾಗಿರಥಿ ಮುರುಳ್ಯ
ಮಡಿಕೇರಿ: ಅಪ್ಪಚ್ಚು ರಂಜನ್‌

Umesha HS

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

4 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

5 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

6 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

7 hours ago