ನೆಲಸಮ

ಕರಾಚಿಯಲ್ಲಿ ಮಾರಿ ಮಾತಾ ಹಿಂದೂ ದೇವಸ್ಥಾನ ನೆಲಸಮ

ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು ಶನಿವಾರ ನೆಲಸಮಗೊಳಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್​ ಬಂದು ನಿಂತಿತು. ನೋಡನೋಡುತ್ತಿದ್ದಂತೆ…

10 months ago

ಬೆಂಗಳೂರು: ಬಿಬಿಎಂಪಿ ಕಾರ್ಯಾಚರಣೆ, ಆತ್ಮಾಹುತಿ ಬೆದರಿಕೆ ಹಾಕಿದ ದಂಪತಿಗಳು

ಬಿಬಿಎಂಪಿ ಅಧಿಕಾರಿಗಳು ತಮ್ಮ ಮನೆಯನ್ನು ನೆಲಸಮಗೊಳಿಸುವುದನ್ನು ತಪ್ಪಿಸಲು ಅತಿಕ್ರಮಣ ವಿರೋಧಿ ಅಭಿಯಾನದ ನಡುವೆಯೇ ದಂಪತಿಯೊಬ್ಬರು ಬುಧವಾರ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.

2 years ago

ಪಣಜಿ: ಡ್ರಗ್ಸ್ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದ ಗೋವಾ ಸಿಎಂ

ಗೋವಾದಲ್ಲಿನ ಕರ್ಲೀಸ್ ರೆಸ್ಟೋರೆಂಟ್ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾದಕ ವಸ್ತು ಕಳ್ಳಸಾಗಣೆಗೆ ಬಳಸುವ ಯಾವುದೇ ಸ್ಥಳದ ವಿರುದ್ಧ…

2 years ago

ಲಕ್ನೋ: ಅವಳಿ ಗೋಪುರ ಯೋಜನೆಗೆ ಅವಕಾಶ ನೀಡಿದ್ದಕ್ಕೆ ಎಸ್ ಪಿ ಪಕ್ಷವನ್ನು ದೂಷಿಸಿದ ಬಿಜೆಪಿ

ನೋಯ್ಡಾದ ಅವಳಿ ಗೋಪುರಗಳನ್ನು ನೆಲಸಮಗೊಳಿಸಿದ ಕೆಲವೇ ಗಂಟೆಗಳಲ್ಲಿ, ಅವಳಿ ಗೋಪುರ ಯೋಜನೆ ರೂಪುಗೊಳ್ಳಲು ಸಮಾಜವಾದಿ ಪಕ್ಷವನ್ನು ಬಿಜೆಪಿ ದೂಷಿಸಿದೆ.

2 years ago