ನೀರು

ಜಿಲ್ಲೆಯಲ್ಲಿ ನೀರು ಪೋಲಾಗದಂತೆ ಎಚ್ಚರ ವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕುಡಿಯುವವ ನೀರಿಗೆ ಯಾವುದೇ ತೊಂದರೆ ಇಲ್ಲ, ರೇಷನಿಂಗ್ ಮಾಡುವ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ, ಆದರೆ, ಜನರು ನೀರು ಪೋಲು ಆಗದಂತೆ ಎಚ್ಚರಿಕೆ…

1 month ago

ಗ್ರಾಮಗಳಿಗೆ ಟ್ಯಾಂಕರ್ ನಲ್ಲಿ ನೀರು ಸರಬರಾಜು

ಬೇಸಿಗೆ ಆರಂಭದಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು  ಕೆಲವು  ಗ್ರಾಮ  ಪಂಚಾಯತಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

2 months ago

ಬೇಸಿಗೆಯಲ್ಲಿ ನೀರಿನಿಂದ ಕಾಮಾಲೆ ಬರಬಹುದು ಎಚ್ಚರ

ಈ ಬಾರಿಯ ಬೇಸಿಗೆ ಕಠಿಣವಾಗಿರಲಿದೆ ಕಾರಣ ಬರದಿಂದ ಕುಡಿಯುವ ನೀರಿಗೂ ತಾತ್ವಾರವುಂಟಾಗಿದ್ದು, ಹೀಗಾಗಿ ನೀರು ಸೇವಿಸುವ ಮುನ್ನ ಎಚ್ಚರವಾಗಿರುವುದು ಬಹುಮುಖ್ಯವಾಗಿದೆ. ಬರದಿಂದಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು,…

2 months ago

ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರಿಂದ ಚೂರಿ ಇರಿತ

ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ಬೆಂಗಳೂರು  ಹೊರವಲಯದ ಆನೇಕಲ್ ಬಳಿಯ ನಾರಾಯಣಪುರದಲ್ಲಿ ನಡೆದಿದೆ.

2 months ago

ಕುಡಿಯಲು ನೀರು ಸಿಗದಿದ್ದರೆ ಮತದಾನ ಬಹಿಷ್ಕಾರ ಎಂದ ಡೋಣಿ ಗ್ರಾಮಸ್ಥರು

ಸಚಿವ ಬಿ.ನಾಗೇಂದ್ರ ತವರು ಕ್ಷೇತ್ರದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಗಿನ ಡೋಣಿ ಗ್ರಾಮದಲ್ಲಿ ಒಂದು ಹನಿ ನೀರು ಬರುತ್ತಿಲ್ಲ. ದಿನ ನಿತ್ಯದ ಬಳಕೆ ಹಾಗೂ…

3 months ago

ಮೈಸೂರಲ್ಲಿ ನೂರು ದಿನ ಪೂರೈಸಿದ ಕಾವೇರಿ ಹೋರಾಟ

ರಾಜ್ಯದ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿದು ಹೋಗಿದ್ದು, ಮೂರು ತಿಂಗಳ ಹಿಂದೆ ನೀರು ಹರಿಸಿದ ವೇಳೆ ಅದನ್ನು ವಿರೋಧಿಸಿ ಆರಂಭಿಸಿ ಪ್ರತಿಭಟನೆ ಮುಂದುವರೆದುಕೊಂಡು ಬಂದಿದ್ದು ಬುಧವಾರಕ್ಕೆ…

3 months ago

ಕುಡಿಯುವ ನೀರಿಗೆ ಹಾಹಾಕಾರ: ಐದು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜೀವ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

3 months ago

ಮಂಡ್ಯದಲ್ಲಿ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ

ರಾಜ್ಯ ಹಾಗೂ ಜಿಲ್ಲೆಗೆ ಬರ ಆವರಿಸಿದ್ದು, ಮುಂಬರುವ ದಿನಗಳಲ್ಲಿ ಬೇಸಿಗೆ ಬರಲಿರುವುದರಿಂದ. ಜಾನುವಾರುಗಳ ನೀರು ಮೇವು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ…

3 months ago

ಮಡಿಕೇರಿ: ಕಾವೇರಿ ನದಿ ಸೇರುತ್ತಿದ್ದ ಕಲುಷಿತ ನೀರಿಗೆ ತಡೆ

ಕುಶಾಲನಗರ ಪಟ್ಟಣದಿಂದ ಹರಿಯುವ ಕೊಳಚೆ ನೀರು ಕಾವೇರಿ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಸಂಬಂಧ ಪರಿಶೀಲಿಸಿ…

4 months ago

ಎಡದಂಡ ನಾಲೆಗೆ ಜ.10 ಮತ್ತು ಬಲದಂಡ ನಾಲೆಗೆ ಜ.20 ರಿಂದ ನೀರು: ಮಧು ಬಂಗಾರಪ್ಪ

ಭದ್ರಾ ಜಲಾಶಯದ ಎಡದಂಡ ನಾಲೆಗೆ ಜ.10 ರಿಂದ ಮತ್ತು ಬಲದಂಡ ನಾಲೆ ಜ.20 ರಿಂದ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ…

4 months ago

ಮೆಣಸಿನ ಬೆಳೆಗೆ ನೀರು ಹರಿಸಲು ರೈತರ ಆಗ್ರಹ: ವಿಷದ ಬಾಟಲಿ ಹಿಡಿದು ಪ್ರತಿಭಟನೆ

ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವ ಸಾಗರ ಡ್ಯಾಂನಿಂದ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 18 ದಿನಗಳಿಂದ ನಡೆಸುತ್ತಿರುವ…

4 months ago

ಖಟಕಚಿಂಚೋಳಿ: ಆಮೆಗತಿಯಲ್ಲಿ ಸಾಗುತ್ತಿರುವ ಜೆಜೆಎಂ ಕಾಮಗಾರಿ

ಸಮೀಪದ ಡಾವರಗಾಂವ್ ಗ್ರಾಮದಲ್ಲಿ ಕಳೆದ ವರ್ಷದಿಂದ ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ನಲ್ಲಿಗೆ ಹನಿ ನೀರು ಸಹ ಬರುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಮರ್ಪಕವಾಗಿ ಕಾಮಗಾರಿ…

4 months ago

ಚಾಮರಾಜನಗರ: ಕಲುಷಿತಗೊಂಡ ಕಾವೇರಿ ನದಿನೀರು

ಕರುನಾಡಿನ ಜೀವನದಿ ಕಾವೇರಿ ನದಿ ನೀರು ಕಲುಷಿತ ನೀರಿನಿಂದ ವಿಷಪೂರಿತವಾಗುತ್ತಿದೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರಭಾಗದಲ್ಲಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಸರಿಯಾಗಿ…

6 months ago

ದುಬೈನಲ್ಲಿ ಭಾರಿ ವರ್ಷಧಾರೆ, ನದಿಯಂತಾದ ರಸ್ತೆಗಳು

ದುಬೈ: ದುಬೈನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಹಿನ್ನಲೆಯಲ್ಲಿ ಜನರು ಪ್ರವಾಹ ಪೀಡಿತ ಸ್ಥಳಗಳತ್ತ ಹೋಗದಂತೆ ಆಡಳಿತ…

6 months ago

ತಮಿಳುನಾಡಿನಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿವೆ ಜಲಾಶಯಗಳು

ಚೆನ್ನೈ: ಕರ್ನಾಟಕದಲ್ಲಿ ನೀರಿಲ್ಲದೆ ತೀವ್ರ ಬರಗಾಲದ ಛಾಯೆ ಆವರಿಸಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಟ ಅನುಭವಿಸುವ ಸ್ಥಿತಿ ಎದುರಾಗುವ ಲಕ್ಷಣವಿದೆ. ಈ ನಡುವೆ ಕರ್ನಾಟಕದೊಂದಿಗೆ ನೀರಿಗಾಗಿ…

6 months ago