ನಾಗತಿಹಳ್ಳಿ ಚಂದ್ರಶೇಖರ್

ಆರ್‌ಎಸ್‌ ಎಸ್‌ ಕಾರ್ಯಕ್ರಮಕ್ಕೆ ಹೋಗಲ್ಲ: ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ ನಾಗತಿಹಳ್ಳಿ

ಜುಲೈನಲ್ಲಿ ಬೆಂಗಳೂರಿನ ನಿಜಗುಣ ಕಲ್ಯಾಣಮಂಟಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜಾ ಉತ್ಸವದ ಕಾರ್ಯಕ್ರಮದ ನಡೆಯಲಿದ್ದು, ಅದರ ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ ಎಂಬ ಆಹ್ವಾನ ಪತ್ರಿಕೆಯೊಂದು ಸೋಶಿಯಲ್…

10 months ago

ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುವ ಕೃತಿ ‘ಇಷ್ಟಕಾಮ್ಯ’

ಹಿರಿಯ ಸಾಹಿತಿ ದೊಡ್ಡೇರಿ ವೆಂಕಟಗಿರಿರಾವ್ ಬರೆದಿರುವ ಕೃತಿ 'ಇಷ್ಟಕಾಮ್ಯ'. ಇದು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಮೂಡಿಬಂದಿದೆ.

1 year ago

ಮೈಸೂರು: ದಸರಾ ವೇದಿಕೆ ಸದ್ಬಳಕೆ ಮಾಡಿಕೊಳ್ಳಿ- ನಾಗತಿಹಳ್ಳಿ ಚಂದ್ರಶೇಖರ್

ದಸರಾದ ವೇದಿಕೆಯನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಚಲನಚಿತ್ರ ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದ್ದಾರೆ.

2 years ago

ಬದುಕಿಗೆ ವೈಜ್ಞಾನಿಕ ಮನೋಧರ್ಮ ಇರಬೇಕು: ನಾಗತಿಹಳ್ಳಿ ಚಂದ್ರಶೇಖರ್

 ‘ಯುವ ಜನತೆ ಮತ್ತು ಚಲನಚಿತ್ರ’ ಕುರಿತ ಉಪನ್ಯಾಸದಲ್ಲಿ  ಮಾತನಾಡಿ,  ವಿಜ್ಞಾನ ಎಂದರೆ ಕೇವಲ ಜ್ಞಾನವಲ್ಲ. ವಿಜ್ಞಾನ ಎಂಬುದು ಪ್ರತಿಯೊಂದನ್ನು ಪರೀಕ್ಷಿಸಿ, ಪರಿಶೀಲಿಸಿ, ಸಾಕ್ಷೀಭೂತವಾಗಿ ಹೇಳುತ್ತದೆ. ವಿಜ್ಞಾನದ ಕೌತುಕ ಹಾಗೂ ಸಂಶೋಧನೆಗಳೇ ರೋಮಾಂಚಕವಾದುದು ಹಾಗಾಗಿ ವಿಜ್ಞಾನಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

2 years ago

ನಾವೆಲ್ಲರೂ ಸಮಾಜ ಸೇವೆ ಮಾಡುವ ಅಗತ್ಯವಿದೆ:ನಾಗತಿಹಳ್ಳಿ ಚಂದ್ರಶೇಖರ್

ಇಂದಿನ ದಿನಗಳಲ್ಲಿ ಎಲ್ಲರನ್ನು ಅನುಮಾನದಿಂದ ನೋಡುವುದೇ ಒಂದು ಮೌಲ್ಯವಾಗಿದ್ದು, ಏನಾದರೂ ಕೆಲಸ ಮಾಡಿದರೆ ಏ ಕೆ ಮಾಡ್ತಾ ಇದಾನೆ ಎಂದು ಅನುಮಾನಿಸುತ್ತಾರೆ.

2 years ago