ದ.ಕ.ಜಿಲ್ಲಾ ಪೋಲಿಸ್ ಕಮಿಶನರ್ ಎನ್‌. ಶಶಿಕುಮಾರ್

ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು: ಎನ್‌. ಶಶಿಕುಮಾರ್

ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು. ಗ್ರಾಹಕರ‌‌ ಮನೋಭಾವಕ್ಕನುಗುಣವಾಗಿ ನಮ್ಮ ವೃತ್ತಿಯಲ್ಲಿ‌ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ ಎಂದು ದ.ಕ.ಜಿಲ್ಲಾ ಪೋಲಿಸ್ ಕಮಿಶನರ್ ಎನ್‌. ಶಶಿಕುಮಾರ್ ಹೇಳಿದರು.

2 years ago