ತುತ್ತೂರಿ

ಮೈಸೂರು: ತುತ್ತೂರಿ ಬಳಕೆಗೆ ನಿರ್ಬಂಧ ಹೇರಿದೆ ಪೊಲೀಸ್ ಇಲಾಖೆ

ಮೈಸೂರು ದಸರಾದಲ್ಲಿ ಬಹಳಷ್ಟು ಮಂದಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಆಟದ ತುತ್ತೂರಿ(ವುವುಜೆಲಾ) ಮೇಲೆ ಈ ಬಾರಿ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ಇದರಿಂದ ಜನ ನೆಮ್ಮದಿಯಾಗಿ ಓಡಾಡುವಂತಾಗಲಿದೆ.

2 years ago