ತಾಂಜೇನಿಯಾ

ತಾಂಜೇನಿಯಾದ ಗಣಿಯಲ್ಲಿ ಭೀಕರ ಭೂ ಕುಸಿತ : 22 ಮಂದಿ ಮೃತ್ಯು

ತಾಂಜೇನಿಯಾದ ಸಿಮಿಯು ಪ್ರದೇಶದ ಬರಿಯಾಡಿ ಜಿಲ್ಲೆಯ ಗಣಿಯೊಂದರಲ್ಲಿ ಭೂಕುಸಿತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ.

3 months ago

ಪಣಜಿ: ಡ್ರಗ್ಸ್ ಹೊಂದಿದ್ದ ಇಬ್ಬರು ತಾಂಜೇನಿಯಾ ಮಹಿಳೆಯರ ಬಂಧನ

ಉತ್ತರ ಗೋವಾ ಜಿಲ್ಲೆಯ ಅಂಜುನಾ ಎಂಬಲ್ಲಿ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ತಾಂಜೇನಿಯಾದ ಇಬ್ಬರು ಮಹಿಳೆಯರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

2 years ago