ತಹಸೀಲ್ದಾರ್

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ ಆದೇಶ ಹಿಂಪಡೆದ ತಹಸೀಲ್ದಾರ್

ಸಾರ್ವಜನಿಕರು ಹಾಗೂ ಭಕ್ತಾದಿಗಳಿಂದ ಬಾರಿ ಟೀಕೆ ವ್ಯಕ್ತವಾದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಯೊಳಗೆ ಬಸ್ ಸಂಚಾರ ನಿಷೇದಿಸಿ ಹೊರಡಿಸಿದ ಆದೇಶವನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು…

3 months ago

ಪೌತಿ ಖಾತೆ ಮಾಡಿಸಿಕೊಂಡು ನಿಮ್ಮ ಅಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಿ

ತಾಲೂಕಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ಜನ ಮರಣ  ಹೊಂದಿದ್ದರು ಸಹ ಪೋತಿ ಖಾತೆಗಳು  ಆಗಿರುವುದಿಲ್ಲ, ಈಗ ಗ್ರಾಮವಾರು ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ, ಯರ‍್ಯಾರು ಇದುವರೆಗೂ ಪೌತಿ ಖಾತೆ ಮಾಡಿಸಿಕೊಂಡಿಲ್ಲ …

3 months ago

ಮಂಗಳೂರು: ತಹಸೀಲ್ದಾರ್ ಅಜಿತ್ ಮನೆಗೆ ಲೋಕಾಯುಕ್ತ ದಾಳಿ

ಬೆಂಗಳೂರಿನ ಕೆ.ಆರ್.ಪುರಂ ತಹಸೀಲ್ದಾರ್ ಅಜಿತ್ ರೈ ಅವರ  ಪುತ್ತೂರು ತಾಲೂಕಿನ ಸೊರಕೆಯಲ್ಲಿರುವ ತೋಟದ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮನೆ, ಕಚೇರಿ, ಸಂಬಂಧಿಕರ ಆಸ್ತಿಗಳ ಪರಿಶೀಲಿಸಿ…

10 months ago

ಕಾರವಾರ: ತಹಸೀಲ್ದಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಜನರ ಪರದಾಟ

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕಳೆದ ಅನೇಕ ದಿನಗಳಿಂದ ಸರ್ವರ್ ಸಮಸ್ಯೆ ಸರಕಾರದಿಂದ ಬರುವಂಥ ಸವಲತ್ತುಗಳಿಂದ ಜನರು ವಂಚಿತರಾಗುತ್ತಿದ್ದಾರೆ.

1 year ago

ಆಲೂರು: ತಹಸೀಲ್ದಾರ್ ಮೇಘನಾಗೆ ದಿಗ್ಬಂಧನ

ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಲೇಟಾಗಿ ಬಂದದಲ್ಲದೆ, ನಿರಾಸಕ್ತಿ ತೋರಿದ ತಹಸೀಲ್ದಾರ್ ಮೇಘನಾ ಜಿ.ವಿರುದ್ಧ ದಿಕ್ಕಾರ ಕೂಗಿ ಹೊರಗೆ ಬರದಂತೆ…

1 year ago

ಕಾರವಾರ: ಗೋದಾಮು ಸೀಜ್ ಮಾಡುವ ಎಚ್ಚರಿಕೆ ನೀಡಿದ ತಹಸೀಲ್ದಾರ್ ಎನ್.ಎಫ್. ನರೊನಾ

ಅಲಿಗದ್ದಾದಲ್ಲಿರುವ ಆಹಾರ ಇಲಾಖೆಯ ಗೋದಾಮಿನಲ್ಲಿ ಅನುಮತಿ ಇಲ್ಲದೆ ಅಕ್ಕಿ, ಇತರ ಧಾನ್ಯ ಸಂಗ್ರಹಿಸಬಾರದು. ಸಂಗ್ರಹಿಸಿದರೆ ಗೋದಾಮನ್ನೇ ಸೀಜ್ ಮಾಡುವುದಾಗಿ ತಹಸೀಲ್ದಾರ್ ಎನ್.ಎಫ್. ನರೊನಾ ಎಚ್ಚರಿಸಿದ್ದಾರೆ.

1 year ago

ಬಂಟ್ವಾಳ: ಗ್ರಾಮ ವಾಸ್ತವ್ಯದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದ ಡಾ. ಸ್ಮಿತಾ ರಾಮು

ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಹೇಳಿಕೊಳ್ಳಲು ಗ್ರಾಮವಾಸ್ತವ್ಯ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ…

1 year ago

ಘನತ್ಯಾಜ್ಯ ಘಟಕದ ಜಾಗ ಅತಿಕ್ರಮಣ: ತಹಸೀಲ್ದಾರ್‌ ಭೇಟಿ

ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಘನ ತ್ಯಾಜ್ಯ ಘಟಕಕ್ಕೆ ನಿಗದಿಯಾದ ಜಾಗ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಒ ಅವರು ತಹಸೀಲ್ದಾರ್…

2 years ago

ಲಂಚ ಪಡೆದು ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

ಜಮೀನಿನ ಖಾತೆ ಮಾಡಿಕೊಡಲು ರೈತರಿಂದ ತಹಸೀಲ್ದಾರ್ ಕಛೇರಿಯಲ್ಲಿ ಲಂಚ ಸ್ವೀಕಾರ ಮಾಡುವಾಗ ಗ್ರಾಮಲೆಕ್ಕಿರೊಬ್ಬರು ಎಸಿಬಿ ಬಲೆಗೆ   ಬಿದ್ದಿರುವ ಘಟನೆ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.

2 years ago

ಹಿಂದೂ ರುದ್ರಭೂಮಿಗೆ ಕಾದಿರಿಸಿದ ಜಮೀನಿನ ಗಡಿ ಗುರುತಿಸಲು ತಹಸೀಲ್ದಾರ್ ರಿಗೆ ಮನವಿ

ತಾಲೂಕಿನ ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಗೆ ಕಾದಿರಿಸಿದ ಜಮೀನಿನ ಗಡಿ ಗುರುತಿಸಲು ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗಿದ್ದು, ಮೂರು ಬಾರಿ ದಿನಾಂಕ ನಿಗದಿ ಪಡಿಸಲಾಗಿತ್ತು.

2 years ago

ತುಮಕೂರು: ಜೀವಂತ ರೈತನಿಗೆ ಡೆತ್ ಸರ್ಟಿಫಿಕೇಟ್, ತಹಸೀಲ್ದಾರ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ ಐಆರ್

ಜೀವಂತವಾಗಿರುವ ರೈತನಿಗೆ ಡೆತ್ ಸರ್ಟಿಫಿಕೇಟ್ (Death Certificate) ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿರುವ ಘಟನೆ ಮುಳಬಾಗಿಲುನಲ್ಲಿ ನಡೆದಿದೆ. 

2 years ago