ಟಾಟಾ ಗ್ರೂಪ್‌

30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್

ಇದೀಗ ಟಾಟಾ ಗ್ರೂಪ್ 30 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು ಹೊಂದಿದ ಭಾರತದ ಮೊದಲ ಕಂಪನಿ ಎಂಬ ದಾಖಲೆಗೆ ತನ್ನ ಮುಡಿಗೇರಿಸಿಕೊಂಡಿದೆ.

3 months ago

ಭಾರತೀಯ ಕಂಪನಿಯಿಂದಲೂ ಆ್ಯಪಲ್ ಐಫೋನ್ ತಯಾರಿಕೆ

ದೇಶದಲ್ಲಿ ಉಪ್ಪಿನಿಂದ ಹಿಡಿದು ಚಹಾ ಪುಡಿಯವರೆಗೆ ಕಬ್ಬಿಣದಿಂದ ತೊಡಗಿ ಮಾಹಿತಿ ತಂತ್ರಜ್ಞಾನದವರೆಗೆ ಎಲ್ಲ ಕ್ಷೇತ್ರದಲ್ಲಿಯೂ ಟಾಟಾ ಕಂಪನಿಯ ಉತ್ಪನ್ನಗಳಿವೆ. ಇದೀಗ ಟಾಟಾ ಗ್ರೂಪ್ ಸಂಸ್ಥೆ ಭಾರತದಲ್ಲಿ ಆ್ಯಪಲ್​ನ…

6 months ago

ನವದೆಹಲಿ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನ

ಕೈಗಾರಿಕೋದ್ಯಮಿ ಮತ್ತು ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಭಾನುವಾರ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಪಟ್ಟಿದ್ದಾರೆ.

2 years ago

‘ಟಾಟಾ ನಿಯೋ’ ಆಯಪ್‌ ಬಿಡುಗಡೆ ಮಾಡಿದ ಟಾಟಾ ಗ್ರೂಪ್‌

ಅಮೆಜಾನ್‌ ಮತ್ತು ಪ್ಲಿಪ್‌ಕಾರ್ಟ್‌ಗಳಿಗೆ ಸೆಡ್ಡು ಹೊಡೆಯುವ ಸಂಬಂಧ ಟಾಟಾ ಗ್ರೂಪ್‌, 'ಟಾಟಾ ನಿಯೋ' ಎಂಬ ಆಯಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

2 years ago