ಜಿಮ್‌

ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

ಬೀಜಿಂಗ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದವರ ಮೇಲೆ ಮೇಲ್ಛಾವಣಿ ಕುಸಿದು ಹತ್ತು ಮಂದಿ ಮೃತಪಟ್ಟಿದ್ದು, ಓರ್ವ ಅವಶೇಷಗಳಡಿ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ.

10 months ago

ಜಿಮ್ ನಲ್ಲಿ ಹೃದಯಸ್ತಂಭನ ತಡೆಗೆ ಏನು ಮಾಡಬೇಕು?

ಜಿಮ್ ಮಾಡಿದರೆ ಹೃದಯಸ್ತಂಭನವಾಗುತ್ತದೆ ಎಂಬ ಮಾತುಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರಿಂದ ಬಹಳಷ್ಟು ಮಂದಿ ಜಿಮ್ ನಿಂದ ಹಿಂದೆ ಸರಿಯಲು ಕಾರಣವಾಗಿದೆ. ಹಾಗಾದರೆ ನಿಜವಾಗಿಯೂ…

1 year ago

ಲಕ್ನೋ: ಮಹಿಳೆಯನ್ನು ವಂಚಿಸಿ ಮದುವೆಯಾಗಿದ್ದ ವ್ಯಕ್ತಿಯ ಬಂಧನ

ತನ್ನ ಗುರುತನ್ನು ಮರೆಮಾಚಿ ಹಿಂದೂ ಪುರುಷನಂತೆ ನಟಿಸಿ ಮಹಿಳೆಯನ್ನು ಮದುವೆಯಾಗಿದ್ದ 39 ವರ್ಷದ ಜಿಮ್ ಮಾಲೀಕನನ್ನು ಲಕ್ನೋದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago

ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2 years ago

181 ಕೆಜಿ ತೂಕದ ಬಾರ್ಬೆಲ್ ಎತ್ತಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

ತೂಕವನ್ನು ಕಳೆದುಕೊಳ್ಳಲು ಹಾಗೂ ದೇಹವನ್ನು ಫಿಟ್ ಆಗಿಡಲು ಹಲವಾರು ಮಂದಿ ಜಿಮ್‍ನಲ್ಲಿ ವರ್ಕೌಟ್ ಮಾಡುವುದು ಸಾಮಾನ್ಯ. ಆದರೆ, ಮಹಿಳೆಯೊಬ್ಬಳು ಬಾರ್ಬೆಲ್ (ವ್ಯಾಯಾಮದಲ್ಲಿ ಬಳಸುವ ಸಾಧನ) ಅನ್ನು ಎತ್ತುವಾಗ…

2 years ago