ಜಿಂಕೆ

ಗುಂಡ್ಲುಪೇಟೆ: ಪಟ್ಟಣಕ್ಕೆ ದಾರಿತಪ್ಪಿ ಬಂದ ಜಿಂಕೆಯ ರಕ್ಷಣೆ

ದಾರಿ ತಪ್ಪಿ ಪಟ್ಟಣಕ್ಕೆ ಬಂದಿದ್ದ ಜಿಂಕೆಯೊಂದನ್ನು ಅರಣ್ಯ‌‌ ಇಲಾಖೆ ಸಿಬ್ಬಂದಿ ಸ್ಥಳೀಯರ‌‌ ಸಹಾಯದಿಂದ ಹಿಡಿದು ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

2 months ago

ಕಾಡಿನಿಂದ ನಾಡಿಗೆ ಬಂದ ಜಿಂಕೆ; ನಾಯಿಗಳ ದಾಳಿಗೆ ಬಲಿ

ನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.

2 months ago

ಜಿಂಕೆ-ಚಿರತೆ ಸಾವಿನ ಬಗ್ಗೆ ಸಮಗ್ರ ತನಿಖೆ: ಸಚಿವ ಈಶ್ವರ ಖಂಡ್ರೆ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜಿಂಕೆ ಮತ್ತು ಚಿರತೆಗಳ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಅರಣ್ಯ ಸಚಿವ ಈಶ್ವರ…

8 months ago

‌ಕುಂದಾಪುರ: ಹೊಳೆಯಲ್ಲಿಯೇ ಜಿಂಕೆ ಮೇಲೆ ನಾಯಿ ದಾಳಿ

ಬೈಂದೂರು ತಾಲೂಕು, ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಎಂಬಲ್ಲಿ ಜಿಂಕೆ ಆಹಾರ ಹುಡುಕಲು ಬಂದಾಗ ನಾಯಿಯ ಕಣ್ಣಿಗೆ ಬಿದ್ದು ಜಿಂಕೆಯನ್ನು ಅಟ್ಟಾಡಿಸಿಕೊಂಡು ಹೊಳೆಯ ಒಂದು ದಡದಿಂದ ಇನ್ನೊಂದು ದಡಕ್ಕೆ…

11 months ago

ಅರೇಬಿಯನ್ ಓರಿಕ್ಸ್: ಮಧ್ಯಮ ಗಾತ್ರದ ಜಿಂಕೆ

ಅರೇಬಿಯನ್ ಓರಿಕ್ಸ್ ಅಥವಾ ಬಿಳಿ ಓರಿಕ್ಸ್ ಮಧ್ಯಮ ಗಾತ್ರದ ಜಿಂಕೆಯಾಗಿದ್ದು, ವಿಶಿಷ್ಟವಾದ ಭುಜದ ಬಂಪ್, ಉದ್ದವಾದ, ನೇರ ಕೊಂಬುಗಳು ಮತ್ತು ಟಫ್ಟೆಡ್ ಬಾಲವನ್ನು ಹೊಂದಿದೆ. ಇದು ಅರೇಬಿಯನ್…

1 year ago

ನೀಲ್ಗಾಯ್: ಕುದುರೆಯನ್ನು ಹೊಲುವ ಏಷ್ಯಾದ ಅತಿದೊಡ್ಡ ಜಿಂಕೆ

ನೀಲ್ಗಾಯ್ ಏಷ್ಯಾದ ಅತಿದೊಡ್ಡ ಜಿಂಕೆಯಾಗಿದೆ ಮತ್ತು ಉತ್ತರ ಭಾರತೀಯ ಉಪಖಂಡದಾದ್ಯಂತ ಸರ್ವವ್ಯಾಪಿಯಾಗಿದೆ. ಇದು ಬೋಸ್ಲಾಫಸ್ ಕುಲದ ಏಕೈಕ ಸದಸ್ಯ. ಇನ್ನೂ ಹೇರಳವಾಗಿರುವ ನಾಲ್ಕು ಭಾರತೀಯ ಜಿಂಕೆಗಳಲ್ಲಿ ನೀಲ್ಗಾಯ್…

1 year ago

ಬೊಂಗೊ: ಅತ್ಯಂತ ವರ್ಣರಂಜಿತ ಜಿಂಕೆಗಳು

ಬೊಂಗೊ ಒಂದು ದೊಡ್ಡ, ಹೆಚ್ಚಾಗಿ ನಿಶಾಚರ, ಕಾಡಿನಲ್ಲಿ ವಾಸಿಸುವ ಜಿಂಕೆಯಾಗಿದ್ದು, ಉಪ-ಸಹಾರನ್ ಆಫ್ರಿಕಾಕ್ಕೆ ಸ್ಥಳೀಯವಾಗಿದೆ, ಇದು ಸುರುಳಿ-ಕೊಂಬಿನ ಜಿಂಕೆ ಬುಡಕಟ್ಟು ಟ್ರಾಗೆಲಾಫಿನಿಗೆ ಸೇರಿದೆ.

1 year ago

ಬೆಳ್ತಂಗಡಿ: ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಜಿಂಕೆ

ಕಾರು ಡಿಕ್ಕಿಯಾಗಿ ಜಿಂಕೆ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿ ಎಂಬಲ್ಲಿ ನಡೆದಿದೆ.

2 years ago

ಮೈಸೂರು: ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆಯ ಅನುಮಾನಾಸ್ಪದ ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿ ಭರತವಾಡಿ ಗ್ರಾಮದ ಬಳಿ ನಾಗರಹೊಳೆ ಮುಖ್ಯರಸ್ತೆಯಲ್ಲಿ ಜಿಂಕೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

2 years ago

ಜಿಂಕೆ ಬೇಟೆಗಾರನ ಬಂಧನ: 11 ಮಂದಿ ಪರಾರಿ

ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮಾಂಸ ಸಹಿತ ವ್ಯಕ್ತಿ ಸಿಕ್ಕಿ ಬಿದ್ದಿದ್ದರೆ ಉಳಿದ ಹನ್ನೊಂದು ಮಂದಿ ಪರಾರಿಯಾಗಿರುವ ಘಟನೆ ಹೆಚ್.ಡಿ.ಕೋಟೆಯ…

2 years ago

ಕಡವೆ, ಜಿಂಕೆ ಬೇಟೆಯಾಡಿದ್ದ ಐವರು ಬೇಟೆಗಾರರ ಬಂಧನ

ನಾಗರಹೊಳೆ ಅರಣ್ಯದಲ್ಲಿ ಜಿಂಕೆ ಮತ್ತು ಕಡವೆಯನ್ನು ಬೇಟೆಯಾಡಿದ್ದ ಐವರು ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಮರೆಸಿಕೊಂಡಿರುವ ಏಳು ಮಂದಿಗಾಗಿ ಶೋಧನೆ ಆರಂಭಿಸಿದ್ದಾರೆ.

2 years ago