ಚಾಮುಂಡಿಪುರಂ

ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದ ನಟ ವಸಿಷ್ಟ ಸಿಂಹ

ಚಾಮುಂಡಿಪುರಂ ಭಾಗವಾದ ಅಂದಾನಿ ವೃತ್ತದಲ್ಲಿರುವ ಹಳೆ ಶಾಲೆಯಾದ ವಾಣಿವಿದ್ಯಾಮಂದಿರದ ಶಾಲಾ ಮಕ್ಕಳಿಗೆ ನಟ ವಸಿಷ್ಟ ಸಿಂಹ ನೋಟ್ ಪುಸ್ತಕ, ಪೆನ್ ವಿತರಿಸಿದರು.

2 years ago