ಗುಬ್ಬಿ

ತುಮಕೂರು: ನಾಲ್ಕು ಕರುವಿಗೆ ಜನ್ಮ‌ನೀಡಿದ ಹಸು

ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಚೇಳೂರು ಗೊಲ್ಲರಹಟ್ಟಿಯ ಕರಿಯಮ್ಮ ಎಂಬುವರಿಗೆ ಸೇರಿದ ಹಸು ನಾಲ್ಕು ಕರುವಿಗೆ ಜನ್ಮ ನೀಡಿರುವುದು ಕಂಡುಬಂದಿದೆ.

10 months ago

ತುಮಕೂರು: ಮಾಜಿ ಸಚಿವ ವಾಸಣ್ಣ ನನ್ನ ಅಣ್ಣನಿದ್ದಂತೆ- ಯೋಗಾನಂದ ಕುಮಾರ್

ಪಕ್ಷ ಸಿದ್ಧಾಂತಗಳಲ್ಲಿ ಬಿನ್ನಾಭಿಪ್ರಾಯ ಇರುವಂತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಆದರ್ಶಗಳನ್ನು ಮೈಗೂಡಿಸಿಕೊಂಡ ನಾನು ಪಕ್ಷ ಬದಲಾಯಿಸದೆ ಜೆಡಿಎಸ್ ನಲ್ಲೇ ಉಳಿದು ವಾಸಣ್ಣ ಸ್ವಂತ ಅಣ್ಣನಂತೆ, ಅವರ ಪತ್ನಿ…

1 year ago

ಗುಬ್ಬಿ: ರೈತರಿಂದ ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಬೆಸ್ಕಾಂ ಇಲಾಖೆಯವರು ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಇಂದು ಗುಬ್ಬಿ ತಾಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನೆಡೆಸಿದರು.

1 year ago

ತುಮಕೂರು: ಅನುಮಾನಸ್ಪದ ರೀತಿಯಲ್ಲಿ ಇಬ್ಬರು ಯುವಕರ ಶವ ಪತ್ತೆ

ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರ ಶವಗಳು ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಪೆದ್ದನಹಳ್ಳಿಯ ಗಿರೀಶ್ (35) ಹಾಗೂ ಮಂಚಲದೊರೆ ಗ್ರಾಮದ…

2 years ago