ಗುಡ್ಡ ಕುಸಿತ

ಕಾರವಾರ: ಭಟ್ಕಳದಲ್ಲಿ ಜಲ ಪ್ರಳಯ, ಗುಡ್ಡ ಕುಸಿತ

ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ.

2 years ago

ಬಜಪೆ: ಭಾರೀ ಮಳೆಗೆ ಜೋಗಿಲ ಬೈಲು ಎಂಬಲ್ಲಿ ಗುಡ್ಡ ಕುಸಿತ, ಅಪಾಯದ ಅಂಚಿನಲ್ಲಿ ಮನೆಗಳು

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗಿಲ ಬೈಲು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು,ಸಮೀಪದ ಮನೆಗಳು ಅಪಾಯದ ಅಂಚಿನಲ್ಲಿದೆ.

2 years ago

ಚಾಮರಾಜನಗರ: ಗುಡ್ಡ ಕುಸಿತಕ್ಕೆ ಆರು ಕಾರ್ಮಿಕರು ಬಲಿ!

ಕರ್ನಾಟಕ ಕೇರಳ ಹೆದ್ದಾರಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಮಡಹಳ್ಳಿ ಗುಮ್ಮನಗುಡ್ಡ ಕುಸಿದ ಪರಿಣಾಮ ಬಿಳಿಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು   ಬಂಡೆಗಳಡಿಯಲ್ಲಿ ಸಿಲುಕಿ…

2 years ago

ಹರ್ಯಾಣ: ಗುಡ್ಡ ಕುಸಿದ ಪರಿಣಾಮ ನಾಲ್ವರು ಹುಡುಗಿಯರು ಸಾವು, ಒಬ್ಬರಿಗೆ ಗಾಯ

ಬೃಹತ್​ ಮಣ್ಣಿನ ಗುಡ್ಡ ಕುಸಿದು ನಾಲ್ವರು ಹುಡುಗಿಯರು ಜೀವಂತ ಸಮಾಧಿಯಾದ ದುರ್ಘಟನೆ ಹರ್ಯಾಣ(Haryana)ದ ನುಹ್​ ಜಿಲ್ಲೆಯ  ಹಳ್ಳಿಯೊಂದರಲ್ಲಿ ನಡೆದಿದೆ.

2 years ago