ಕ್ಷಿಪಣಿ

ಉಕ್ರೇನ್‌ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ: 8 ಮಂದಿ ಸಾವು

ಕೈವ್: ಉಕ್ರೇನ್‌ ಮೇಲೆ ರಷ್ಯಾ ಮತ್ತೆ ತನ್ನ ದಾಳಿ ಮುಂದುವರೆಸಿದೆ. ರಷ್ಯಾದ ಎರಡು ಕ್ಷಿಪಣಿಗಳು ಡೊನೆಟ್ಸ್ಕ್ ಪ್ರದೇಶದ ಪೂರ್ವ ಉಕ್ರೇನಿಯನ್ ನಗರವಾದ ಪೊಕ್ರೊವ್ಸ್ಕ್ನಲ್ಲಿ ವಸತಿ ಕಟ್ಟಡಗಳ ಮೇಲೆ…

9 months ago

ಡಮಾಸ್ಕಸ್: ಸಿರಿಯಾದ ರಾಜಧಾನಿ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್

ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ಸೇನಾ ನೆಲೆಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಸಿರಿಯಾದ ರಾಷ್ಟ್ರೀಯ ಟಿವಿ ವರದಿ ಮಾಡಿದೆ.

2 years ago

ಕೀವ್: ಉಕ್ರೇನ್ ಅಣ್ವಸ್ತ್ರ ಸ್ಥಾವರದ ಬಳಿ ಕ್ಷಿಪಣಿ ದಾಳಿ, 11 ಸಾವು

ರಷ್ಯಾ ಆಕ್ರಮಿತ ಜಪೋರಿಝ್ಯಾ ಪರಮಾಣು ಸ್ಥಾವರದಿಂದ ಅನತಿ ದೂರದಲ್ಲಿರುವ ಉಕ್ರೇನ್ ನ ದ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು…

2 years ago

ಕೀವ್‌: ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್‌ ಮೇಲೆ ಕ್ಷಿಪಣಿ ದಾಳಿ

ಉಕ್ರೇನ್‌ ಪೂರ್ವದ ಡೊನೆಟ್‌ಸ್ಕ್‌ ಪ್ರದೇಶದ ಚೆಸಿವ್‌ ಯಾರ್‌ ನಗರದ ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್‌  ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 15 ನಾಗರಿಕರು ಮೃತಪಟ್ಟಿದ್ದಾರೆ…

2 years ago

ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಗಳನ್ನು ಬೆಲಾರಸ್ ಗೆ ವರ್ಗಾಯಿಸಲಿರುವ ರಷ್ಯಾ

ಪರಮಾಣು ಸಾಮರ್ಥ್ಯದ ಇಸ್ಕಂದರ್-ಎಂ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಮುಂಬರುವ ತಿಂಗಳುಗಳಲ್ಲಿ ತನ್ನ ಮಿತ್ರರಾಷ್ಟ್ರ ಬೆಲಾರಸ್ ಗೆ ವರ್ಗಾಯಿಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

2 years ago

ಉಕ್ರೇನ್ ಮೇಲೆ ಸೈಬರ್ ದಾಳಿಗೆ ಮುಂದಾದ ರಷ್ಯಾ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಡೆದು ಎರಡು ತಿಂಗಳಾಗಿದೆ. ಮದ್ದುಗುಂಡು ಮತ್ತು ಕ್ಷಿಪಣಿಗಳಿಂದ ಮಾತ್ರವಲ್ಲದೆ ರಷ್ಯಾ ಈಗ ಉಕ್ರೇನ್ ಮೇಲೆ ಸೈಬರ್ ದಾಳಿ ನಡೆಸುತ್ತಿದೆ. ಯುದ್ಧದ…

2 years ago

5,000 ಕಿ.ಮೀ ಗುರಿ ಭೇದಿಸುವ ಭಾರತದ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡುವ, ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಅಗ್ನಿ-5 ನ್ನು ಡಿ ಆರ್ ಡಿ ಒ ಯಶಸ್ವಿಯಾಗಿ ಪರೀಕ್ಷಿಸಿದೆ. ಅತ್ಯಂತ ನಿಖರತೆಯೊಂದಿಗೆ…

3 years ago