ಕ್ಯಾಂಪಸ್‌

ಮಹಾರಾಣಿ ವಿವಿ ಕ್ಯಾಂಪಸ್​ನಲ್ಲಿ ಭೀಕರ ಅಪಘಾತ: ಇಬ್ಬರು ವಿದ್ಯಾರ್ಥಿನಿಯರು ಗಂಭೀರ

ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕ್ಯಾಂಪಸ್​ ಒಳಗೆ ಕಾರೊಂದು ವೇಗವಾಗಿ ಬಂದು ವಿದ್ಯಾರ್ಥಿನಿಯರಿಗೆ ಭೀಕರವಾಗಿ ಗುದ್ದಿದೆ. ಪರಿಣಾಮಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

7 months ago

ಮುಂಬೈ: ಅಶ್ಲೀಲ ರ‍್ಯಾಪ್‌ ಸಾಂಗ್‌ ಚಿತ್ರೀಕರಣ, ಜಾಧವ್‌ ವಿರುದ್ಧ ಪ್ರಕರಣ

ಪುಣೆಯ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ರಾಪರ್ ತಂಡಕ್ಕೆ "ಅಶ್ಲೀಲ" ಹಾಡನ್ನು ಚಿತ್ರೀಕರಿಸಲು ಅನುಮತಿ ನೀಡಿದ ಘಟನೆಯನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಗುರುವಾರ ಖಂಡಿಸಿದೆ.

1 year ago

ಕಲಬುರಗಿ: ವಿದ್ಯಾರ್ಥಿಯ ಮೇಲೆ ಸೆಕ್ಯೂರಿಟಿ ಗಾರ್ಡ್ ನಿಂದ ಹಲ್ಲೆ

ರಾತ್ರಿ ವೇಳೆ ಬೈಕ್ ನಲ್ಲಿ ಕ್ಯಾಂಪಸ್ ನಿಂದ ಹೊರಬರುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಪ್ರಶ್ನಿಸುತ್ತಿದ್ದ ವಿಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿಯ ಮೇಲೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭದ್ರತಾ ಅಧಿಕಾರಿಯೊಬ್ಬರು…

1 year ago

ಬೆಂಗಳೂರು: ಗ್ರೀನ್ ಮಿಷನ್, ಮಿನಿ-ಫಾರೆಸ್ಟ್ ಆಗಿ ಪರಿವರ್ತನೆಯಾದ ವಿಶ್ವವಿದ್ಯಾಲಯದ ಕ್ಯಾಂಪಸ್

ನಗರದ ಹೃದಯ ಭಾಗದಲ್ಲಿರುವ 1,112 ಎಕರೆ ವಿಸ್ತೀರ್ಣದ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಶ್ವಾಸಕೋಶ, ಆಮ್ಲಜನಕ  ಮತ್ತು ಅಂತರ್ಜಲ ಮೀಸಲು ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಿದೆ.

1 year ago

ನವದೆಹಲಿ: ಕೆಲಸ ಸಂಯೋಜಿತ ಪದವಿ ಉನ್ನತ ಶಿಕ್ಷಣದ ಒಂದು ಭಾಗ-ಆಸ್ಟ್ರೇಲಿಯನ್ ವಿಶ್ವವಿದ್ಯಾಲಯ

ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿದ ನಂತರ ಭಾರತಕ್ಕೆ ಬರಲಿದ್ದು, ನಂತರ ದೇಶದಲ್ಲಿ ತಮ್ಮ ಕ್ಯಾಂಪಸ್ಗಳನ್ನು ಸ್ಥಾಪಿಸಲಾಗುವುದು ಎಂದು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಶಿವಮೊಗ್ಗ: ರಾಷ್ಟ್ರೀಯ ಎನ್.ಎಸ್.ಎಸ್. ಯುವ ಯೋಧ ಪ್ರಶಸ್ತಿ

ನಗರದ ಪ್ರತಿಷ್ಠಿತ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕ್ರಿಷಾ ಫೌಂಡೇಷನ್ ನೀಡುವ ರಾಷ್ಟ್ರೀಯ ಯುವ ಯೋಧ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2 years ago

ಬೆಂಗಳೂರು: ಕೆಡೆಟ್ ಟ್ರೈನಿಯೊಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆ

27 ವರ್ಷದ ಕೆಡೆಟ್ ಟ್ರೈನಿಯೊಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ಜಾಲಹಳ್ಳಿಯ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್‌ಟಿಸಿ) ಶನಿವಾರ ನಡೆದಿದೆ.

2 years ago

ಮಂಗಳೂರು: ಮಿಲಾಗ್ರಿಸ್‌ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಮಿಲಾಗ್ರಿಸ್‌ ವಿದ್ಯಾ ಸಂಸ್ಥೆಯಲ್ಲಿ ಸೆ. 10ರಂದು ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

2 years ago

ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಇನ್ಫೋಸಿಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಜನರ ಒತ್ತಾಯ

ಇನ್ಫೋಸಿಸ್ ಕೊಯಮತ್ತೂರು ಮತ್ತು ವೈಜಾಗ್ ಹಾಗೂ ಇತರ ನಾಲ್ಕು ಸ್ಥಳಗಳಲ್ಲಿ ಕಚೇರಿಗಳನ್ನು ತೆರೆಯುವ ಯೋಜನೆಯನ್ನು ಬಹಿರಂಗಪಡಿಸಿದಾಗಿನಿಂದ, ಹುಬ್ಬಳ್ಳಿಯ ಜನರು ಸಾಫ್ಟ್‌ವೇರ್ ದೈತ್ಯ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು…

2 years ago

ಬೆಂಗಳೂರು: ‘ಬಾಷ್’ ಇಂಡಿಯಾದ ಮೊದಲ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

800 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬಾಷ್ ಇಂಡಿಯಾದ ಮೊದಲ ಸ್ಮಾರ್ಟ್ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ಆಗಿ ಉದ್ಘಾಟಿಸಿದರು.

2 years ago

ಅಂಬಿಕಾ ಕ್ಯಾಂಪಸ್‌ಗೆ ಮಹಾಲಿಂಗೇಶ್ವರ ದೇವರ ಸವಾರಿ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಬುಧವಾರ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಆಗಮಿಸಿತು. ಅಂಬಿಕಾ ಸಮೂಹ ಶಿಕ್ಷಣ…

2 years ago