ಕೋಟೆಕೆರೆ

ಚಿಕ್ಕಮಗಳೂರು: ದಂಟರಮಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

ನಗರದ ದಂಟರಮಕ್ಕಿ ಕೆರೆ ಮತ್ತು ಕೋಟೆಕೆರೆಗಳ ಅಭಿವೃದ್ದಿ ಹೆಸರಿನಲ್ಲಿ ಗುತ್ತಿಗೆದಾರರ ಜೇಬು ತುಂಬಿಸುವುದು ಬಿಟ್ಟರೆ ಕೆರೆಯ ಅಭಿವೃದ್ದಿ ಮರೀ ಚಿಕೆಯಾಗಿದೆ. ದಂಟರಮಕ್ಕಿ ಕೆರೆ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದರೆ ಕಾನೂನು…

1 year ago